UK Election- ಬ್ರಿಟನ್ನರಿಗೆ ಎಐ ಅಭ್ಯರ್ಥಿ ಇಷ್ಟವಾಗಲಿಲ್ಲವೇಕೆ?

newsics.com ಲಂಡನ್: ಬ್ರಿಟನ್ನಲ್ಲಿ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಆದರೆ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಇದೇ ಮೊದಲ ಬಾರಿ ಸ್ಪರ್ಧಿಸಿದ್ದ ಎಐ ಸ್ಟೀವ್ ಸೋಲನುಭವಿಸಿದೆ. ಚುನಾವಣೆಯಲ್ಲಿ ಸ್ಪರ್ಧಿಸಿದ್ದ AI ಭಾರೀ ಸೋಲನ್ನು ಎದುರಿಸಬೇಕಾಯಿತು. ಕೇವಲ 179 ಮತಗಳನ್ನು ಪಡೆಯಿತು. ಈ AI ಅಭ್ಯರ್ಥಿಯು UK ಉದ್ಯಮಿಯೊಬ್ಬರ ಮೆದುಳಿನ ಕೂಸು. ಬ್ರಿಟನ್‌ನಲ್ಲಿ ಕನ್ಸರ್ವೇಟಿವ್ ಪಕ್ಷ ಭಾರೀ ಸೋಲು ಕಂಡಿರುವುದು ಗಮನಾರ್ಹ. ಬ್ರಿಟನ್‌ನಲ್ಲಿ, ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷವು ಸಂಸತ್ತಿನ ಕೆಳಮನೆಯಲ್ಲಿ ಸಂಪೂರ್ಣ ಬಹುಮತ ಸಾಧಿಸಿದೆ. 2024ರ ಬ್ರಿಟನ್ ಸಾರ್ವತ್ರಿಕ … Continue reading UK Election- ಬ್ರಿಟನ್ನರಿಗೆ ಎಐ ಅಭ್ಯರ್ಥಿ ಇಷ್ಟವಾಗಲಿಲ್ಲವೇಕೆ?