UK Election ರಿಷಿ ಸುನಕ್‌ ಸರ್ಕಾರ ಪತನಕ್ಕೆ ಇವೆಲ್ಲ ಕಾರಣವಾ?

newsics.com ಲಂಡನ್: ಬ್ರಿಟನ್‌ನ 650 ಸ್ಥಾನಗಳಲ್ಲಿ ಲೇಬರ್ ಪಕ್ಷ 410 ಸ್ಥಾನಗಳನ್ನು ಗೆದ್ದಿದೆ. ರಿಷಿ ಸುನಕ್‌ ಅವರ ಕನ್ಸರ್ವೇಟಿವ್ ಪಕ್ಷವು 118 ಸ್ಥಾನಗಳಿಗೆ ಕುಸಿದಿದೆ. ಲೇಬರ್ ಪಾರ್ಟಿಯ ಈ ಗೆಲುವು 1997ರ ನಂತರ ಪಾರ್ಟಿ ಸಾಧಿಸಿದ ದೊಡ್ಡ ಗೆಲುವು ಎಂದೆನಿಸಿದೆ. ಅವಧಿಗೂ ಮುನ್ನವೇ ಬ್ರಿಟನ್‌‌ನಲ್ಲಿ ಚುನಾವಣೆ ನಡೆಸಿದ್ದೇ ರಿಷಿ ಸುನಕ್‌ ಸೋಲಿಗೆ ಕಾರಣವಾಯ್ತಾ ಎನ್ನುವ ಅನುಮಾನ ಶುರುವಾಗಿದೆ. ಅಲ್ಲದೇ ರಿಷಿ ಸುನಕ್ ಅವರ ಅತಿಯಾದ ಆತ್ಮವಿಶ್ವಾಸ ಈ‌ ಮುಳುವಿಗೆ ಕಾರಣವಾಯ್ತು ಎಂದು ವ್ಯಾಖ್ಯಾನಿಸಲಾಗುತ್ತಿದೆ. ಬ್ರಿಟಿಷ್ ಪ್ರಧಾನಿ ರಿಷಿ … Continue reading UK Election ರಿಷಿ ಸುನಕ್‌ ಸರ್ಕಾರ ಪತನಕ್ಕೆ ಇವೆಲ್ಲ ಕಾರಣವಾ?