ಚಿನ್ನ, ಬೆಳ್ಳಿ ಮತ್ತೆ ಬಲು ದುಬಾರಿ
newsics.com ನವದೆಹಲಿ: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಶುಕ್ರವಾರ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ.73,090 ಇತ್ತು. ಶನಿವಾರ ಇದು ರೂ.710 ಏರಿಕೆಯಾಗಿ ರೂ.73,800ಕ್ಕೆ ತಲುಪಿದೆ. ಶುಕ್ರವಾರ ಪ್ರತಿ ಕೆ.ಜಿ.ಗೆ 92500 ರೂ.ಗಳಷ್ಟಿದ್ದ ಬೆಳ್ಳಿ ಬೆಲೆ ಶನಿವಾರ 750 ರೂ.ಗಳ ಏರಿಕೆ ಕಂಡು 93,250 ರೂ.ಗೆ ತಲುಪಿದೆ. ಬೆಂಗಳೂರಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 73,800 ರೂ. ಇದ್ದು, ಪ್ರತಿ ಕೆಜಿ ಬೆಳ್ಳಿ ಬೆಲೆ 93250 ರೂ. … Continue reading ಚಿನ್ನ, ಬೆಳ್ಳಿ ಮತ್ತೆ ಬಲು ದುಬಾರಿ
Copy and paste this URL into your WordPress site to embed
Copy and paste this code into your site to embed