2025ರಲ್ಲಿ ಯೂರೋಪ್ ಸಂಘರ್ಷ, 5079ರಲ್ಲಿ ಪ್ರಪಂಚವೇ ಅಂತ್ಯ: ಭವಿಷ್ಯ ನುಡಿದ ಬಾಬಾ ವಂಗಾ

newsics.com ನವದೆಹಲಿ: 5079ರಲ್ಲಿ ಪೂರ್ಣ ಪ್ರಪಂಚವೇ ಅಂತ್ಯವಾಗುತ್ತದೆ ಎಂದು ಬಲ್ಗೇರಿಯಾದ ಕುರುಡು ಆಧ್ಯಾತ್ಮಿಕವಾದಿ ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. 2170ರಲ್ಲಿ ಜಾಗತಿಕ ಬರ ಬರಲಿದೆ. 3005ರಲ್ಲಿ ಮಂಗಳದ ಮೇಲೆ ಯುದ್ಧ ನಡಯಲಿದೆ. 3797ರಲ್ಲಿ ಭೂಮಿಯ ವಿನಾಶ, ಈ ಕಾರಣದಿಂದಾಗಿ ಸೌರವ್ಯೂಹದೊಳಗೆ ಯಾವುದೇ ಇತರ ಗ್ರಹಗಳನ್ನು ಭೇಟಿ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ನಿಖರವಾದ ಮುನ್ಸೂಚನೆಗಳನ್ನು ನೀಡುವಲ್ಲಿ ಪ್ರಸಿದ್ಧವಾಗಿರುವ ಬಾಬಾ ವಂಗಾ ಅವರ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ. ಅವುಗಳಲ್ಲಿ ಒಂದು ವಿಶ್ವ ವ್ಯಾಪಾರ ಕೇಂದ್ರ (WTC) ಮೇಲಿನ ದಾಳಿ. … Continue reading 2025ರಲ್ಲಿ ಯೂರೋಪ್ ಸಂಘರ್ಷ, 5079ರಲ್ಲಿ ಪ್ರಪಂಚವೇ ಅಂತ್ಯ: ಭವಿಷ್ಯ ನುಡಿದ ಬಾಬಾ ವಂಗಾ