UK Election ಲೇಬರ್ ಪಾರ್ಟಿಗೆ ಪ್ರಚಂಡ ಮುನ್ನಡೆ, ಕನ್ಸರ್ವೇಟಿವ್ ಪಕ್ಷ ಹೀನಾಯ ಸೋಲು‌, ಸ್ವಾರಿ ಎಂದ ರಿಷಿ ಸುನಕ್

newsics.com ಲಂಡನ್: ಬ್ರಿಟನ್ ಸಂಸತ್ತಿನ 650 ಸ್ಥಾನಗಳಿಗೆ ಗುರುವಾರ ಮತಪತ್ರಗಳ ಮೂಲಕ ಚುನಾವಣೆ ನಡೆದಿದ್ದು, ಶುಕ್ರವಾರ ಸಂಜೆಯ ವೇಳೆಗೆ ಸ್ಪಷ್ಟ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ. UKಯ ಲೇಬರ್ ಪಕ್ಷವು 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದು, ರಿಷಿ ಸುನಕ್ ನೇತೃತ್ವದ ಕನ್ಸರ್ವೇಟಿವ್ ಪಕ್ಷ ಹೀನಾಯ ಸೋಲು‌ ಕಂಡಿದೆ. ಅನೇಕ ಕ್ಯಾಬಿನೆಟ್ ಸದಸ್ಯರು ತಮ್ಮ ಸ್ಥಾನಗಳನ್ನು ಕಳೆದುಕೊಂಡ ನಂತರ ಮತ್ತು ಟೋರಿ ಸೋಲಿನ ಪ್ರಮಾಣವು ಸ್ಪಷ್ಟವಾದ ನಂತರ ರಿಷಿ ಸುನಕ್ ಸೋಲನ್ನು ಒಪ್ಪಿಕೊಂಡರು. “ನನ್ನನ್ನು ಕ್ಷಮಿಸಿ. ಸೋಲಿನ ಜವಾಬ್ದಾರಿಯನ್ನು … Continue reading UK Election ಲೇಬರ್ ಪಾರ್ಟಿಗೆ ಪ್ರಚಂಡ ಮುನ್ನಡೆ, ಕನ್ಸರ್ವೇಟಿವ್ ಪಕ್ಷ ಹೀನಾಯ ಸೋಲು‌, ಸ್ವಾರಿ ಎಂದ ರಿಷಿ ಸುನಕ್