ಪ್ರಿನ್ಸಿಪಾಲ್ ಕುರ್ಚಿಗಾಗಿ ಶಾಲೆಯಲ್ಲೇ ಕಿತ್ತಾಟ!

newsics.com ಪ್ರಯಾಗ್‌ರಾಜ್: ಮಕ್ಕಳಿಗೆ ತಿದ್ದಿ, ಬುದ್ದಿ ಹೇಳುವ ಪ್ರಿನ್ಸಿಪಾಲ್‌ ಕುರ್ಚಿಗಾಗಿ ಜಗಳವಾಡಿದ ಅಪರೂಪದ ಘಟನೆ ನಡೆದಿದೆ. ಉತ್ತರ ಪ್ರದೇಶ ರಾಜ್ಯದ ಪ್ರಯಾಗರಾಜ್‌ನಲ್ಲಿ ಇಂತಹದೊಂದು ಹೈಡ್ರಾಮಾವೇ ನಡೆದಿದೆ. ಬಿಷಪ್ ಜಾನ್ ಗರ್ಲ್ಸ್ ಹೈಸ್ಕೂಲ್‌ನಲ್ಲಿ ಪ್ರಿನ್ಸಿಪಾಲ್ ಕುರ್ಚಿಗಾಗಿ ಕಿತ್ತಾಟ ನಡೆದಿದೆ. ಹಾಲಿ ಪ್ರಿನ್ಸಿಪಲ್‌ ಕುರ್ಚಿ ಬಿಟ್ಟು ಕೊಡಲು ಪಟ್ಟು ಹಿಡಿದಿದ್ದಾರೆ. ಸ್ಕೂಲ್‌ ಒಳಗೆ ನುಗ್ಗಿದ ಜನರು ಪ್ರಿನ್ಸಿಪಾಲ್ ಕುರ್ಚಿಯಲ್ಲಿ ಕುಳಿತಿದ್ದವರನ್ನು ಕುರ್ಚಿ ಸಮೇತ ಹೊರಗೆ ತಳ್ಳಿದ್ದಾರೆ. ಬಳಿಕ ಮತ್ತೊಬ್ಬರನ್ನು ಪ್ರಿನ್ಸಿಪಾಲ್ ಕುರ್ಚಿಯಲ್ಲಿ ಕೂರಿಸಿ ಪ್ರಿನ್ಸಿಪಾಲ್ ಬದಲಾವಣೆ ಮಾಡಿದ್ದಾರೆ. ಹೀಗೆ ಪ್ರಿನ್ಸಿಪಾಲ್ … Continue reading ಪ್ರಿನ್ಸಿಪಾಲ್ ಕುರ್ಚಿಗಾಗಿ ಶಾಲೆಯಲ್ಲೇ ಕಿತ್ತಾಟ!