ಪತಿಯ ಕಿರುಕುಳದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ಮಹಿಳೆ!

newsics.com ಸೌದಿ ಅರೇಬಿಯಾ: ಪತಿಯ ಕಿರುಕುಳ ತಡೆಯಲಾರದೆ ಮಹಿಳೆಯೊಬ್ಬರು ಕೇಂದ್ರ ಸರ್ಕಾರದ ಮೊರೆ ಹೋಗಿರುವ ವಿಚಿತ್ರ ಘಟನೆ ಇದು. ಗಂಡನ ಚಿತ್ರಹಿಂಸೆ ತಾಳಲಾರದೆ ಕೊನೆಗೆ ಇಂತಹ ದೊಡ್ಡ ನಿರ್ಧಾರ ತೆಗೆದುಕೊಂಡ ಮಹಿಳೆಯ ಕಣ್ಣೀರ ಕಥೆ ಕೇಳಿದಾಗ ಅಯ್ಯೋ ಅನ್ನಿಸದೇ ಇರದು. ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಶೇಖ್ ಆಯೇಷಾ ರುಮಾನಾ ಎಂಬ ಮಹಿಳೆ ತನ್ನ ಪತಿಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದು, ಆತ ನೀಡುತ್ತಿರುವ ಚಿತ್ರ ವಧೆ ತಾಳಲಾರದೆ ತನಗೆ ತೊಂದರೆಯಾಗಿದೆ ಎಂದು ದೂರಿ ವಿಡಿಯೋ ಸಂದೇಶದ ಮೂಲಕ ಕೇಂದ್ರ … Continue reading ಪತಿಯ ಕಿರುಕುಳದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ಮಹಿಳೆ!