ಪ್ರಧಾನಿ‌ ಮೋದಿ ಜತೆ ಟೀಂ ಇಂಡಿಯಾ ಸಂಭ್ರಮ: ಗೆಲುವಿನ ಕ್ಷಣ ಅನಾವರಣ, ವಿಡಿಯೋ ನೋಡಿ

newsics.com ನವದೆಹಲಿ: ಬೆರಿಲ್ ಚಂಡಮಾರುತ ಹಿನ್ನೆಲೆಯಲ್ಲಿ ಬಾರ್ಬ್‌ಡೊಸ್‌ನಿಂದ ತಡವಾಗಿ ಭಾರತಕ್ಕೆ ಬಂದಿಳಿದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾಗೆ ದೆಹಲಿಯಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಭಾರತಕ್ಕೆ ಬಂದಿಳಿದ ಟೀಂ ಇಂಡಿಯಾ, ಖಾಸಗಿ ಹೋಟೆಲ್‌ಗೆ ತೆರಳಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಅವರ ನಿವಾಸಕ್ಕೆ ಭೇಟಿ ನೀಡಿತು. ಪ್ರಧಾನಿ ನರೇಂದ್ರ ಮೋದಿ ವಿಶ್ವಕಪ್ ಟ್ರೋಫಿ ಗೆದ್ದ ಭಾರತ ತಂಡಕ್ಕೆ ತಮ್ಮ ನಿವಾಸದಲ್ಲಿ ಔತಣಕೂಟ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಟೀಂ ಇಂಡಿಯಾ ಆಟಗಾರರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. … Continue reading ಪ್ರಧಾನಿ‌ ಮೋದಿ ಜತೆ ಟೀಂ ಇಂಡಿಯಾ ಸಂಭ್ರಮ: ಗೆಲುವಿನ ಕ್ಷಣ ಅನಾವರಣ, ವಿಡಿಯೋ ನೋಡಿ