ಬಿಕಿನಿಯಲ್ಲಿ ಸ್ವಿಮ್ಮಿಂಗ್ ಪೂಲ್‌ಗೆ ಇಳಿದ ಸುಂದರಿ, ಹಾಟ್ ಬ್ಯೂಟಿ ಲುಕ್‌ಗೆ ಫ್ಯಾನ್ಸ್ ಫಿದಾ..

newsics.com ಮುಂಬೈ: ಹಿಂದಿ ಬಿಗ್‌ಬಾಸ್ ಒಟಿಟಿ 3ನೇ ಅವೃತ್ತಿಯಲ್ಲಿ ಮಿಂಚುತ್ತಿರುವ ಪೌಲೊಮಿ ದಾಸ್ ಬಿಕಿನಿಯಲ್ಲಿ ಸ್ವಿಮ್ಮಿಂಗ್ ಪೂಲ್‌ಗೆ ಇಳಿದ ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಬಿಗ್ ಬಾಸ್ ಸುಂದರಿ ಪೋಸ್ಟ್ ಗೆ ನೆಟ್ಟಿಗರು ಭರ್ಜರಿ ಕಮೆಂಟ್ ಮಾಡಿದ್ದಾರೆ. ಬಂಗಾಳ ಮೂಲದ ಸುಂದರಿ ಪೌಲೊಮಿ ದೊಡ್ಡ ಮನೆಯೊಳಗೆ ಆಟದ ಮೂಲಕವೂ ಗಮನಸೆಳೆದಿದ್ದಾರೆ. ಬಿಗ್ ಬಾಸ್ ಮೂಲಕ ಪೌಲೊಮಿ ದಾಸ್ ಈಗಾಗಲೇ ಜನಪ್ರಿಯರಾಗಿದ್ದಾರೆ. ಇತರ ಸ್ಪರ್ಧಿಗಳ ಜೊತೆಗಿನ ಸ್ನೇಹ, ಪ್ರೀತಿ, ಜಗಳ, ಕಿತ್ತಾಟಗಳಲ್ಲೂ ಪೌಲೊಮಿ ದಾಸ್ ಹೆಸರು ಮುಂಚೂಣಿಯಲ್ಲಿದೆ. … Continue reading ಬಿಕಿನಿಯಲ್ಲಿ ಸ್ವಿಮ್ಮಿಂಗ್ ಪೂಲ್‌ಗೆ ಇಳಿದ ಸುಂದರಿ, ಹಾಟ್ ಬ್ಯೂಟಿ ಲುಕ್‌ಗೆ ಫ್ಯಾನ್ಸ್ ಫಿದಾ..