ಡೆಂಗ್ಯೂ ಹೆಚ್ಚಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಪ್ಲೇಟ್ ಲೆಟ್ಸ್ ಗೆ ಭಾರೀ ಬೇಡಿಕೆ!

newsics. com ಬೆಂಗಳೂರು: ದೇಶದೆಲ್ಲೆಡೆ ಡೆಂಗ್ಯೂ ಜ್ವರದ ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿದ್ದು, ಬೆಂಗಳೂರಿನಲ್ಲಿ ಡೆಂಗ್ಯೂದಿಂದ ಸಾವು ಕೂಡ ವರದಿಯಾಗಿದೆ. ಜ್ವರದ ಲಕ್ಷಣಗಳು ಇರುವ ಪ್ರತಿ ಮೂವರಲ್ಲಿ ಒಬ್ಬರಲ್ಲಿ ಡೆಂಗ್ಯು ಪತ್ತೆಯಾಗುತ್ತಿದೆ. ಡೆಂಗ್ಯೂ ಕೇಸ್ ಗಳು ಏರಿಕೆಯಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಪ್ಲೇಟ್ ಲೆಟ್ ಗಳಿಗೂ ಬೇಡಿಕೆ ಹೆಚ್ಚಾಗಿದೆ. ಬೆಂಗಳೂರಿನ ಬ್ಲಡ್ ಬ್ಯಾಂಕ್ ಗಳ್ಳಲ್ಲಿ ಪ್ಲೇಟ್ ಲೆಟ್ ಗಳಿಗೆ ಬೇಡಿಕೆಯೂ ಹೆಚ್ಚಾಗುತ್ತಿದ್ದು, ಒಂದು ತಿಂಗಳಿಗೆ ಒಂದು ಅಥವಾ ಎರಡು ಯೂನಿಟ್ ಗಳಷ್ಟು ಪ್ಲೇಟ್ ಲೆಟ್ ಗಳು ಸರಾಸರಿಯಾಗಿ ಮಾರಾಟವಾಗುತ್ತಿದ್ದು, ಈಗ ತಿಂಗಳಿಗೆ … Continue reading ಡೆಂಗ್ಯೂ ಹೆಚ್ಚಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಪ್ಲೇಟ್ ಲೆಟ್ಸ್ ಗೆ ಭಾರೀ ಬೇಡಿಕೆ!