ವಂದೇ ಭಾರತ್ ರೈಲಿನ ಛಾವಣಿಯಿಂದ ನೀರು ಸೋರಿಕೆ! ಪ್ರಯಾಣಿಕರಿಗೆ ತೊಂದರೆ..

newsics.Com ನವದೆಹಲಿ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಆರಂಭದಿಂದಲೂ ಕೆಲವು ಸಮಸ್ಯೆಗಳಿವೆ. ಅದರಲ್ಲೂ ರೈಲು ನಿಲ್ದಾಣದಲ್ಲಿ ರೈಲುಗಳು ಗಂಟೆಗಟ್ಟಲೆ ನಿಲ್ಲುವುದು, ಬಾಗಿಲು ತೆರೆಯದಿರುವುದು ಮುಂತಾದ ತಾಂತ್ರಿಕ ಸಮಸ್ಯೆಗಳು ಉದ್ಭವಿಸುತ್ತಿವೆ. ಇದರ ಜತೆಗೆ ಪ್ರಯಾಣಿಕರಿಗೆ ಕೀಟಗಳ ಸಹಿತ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವ ಘಟನೆಗಳು ನಡೆದಿರುವುದು ಗೊತ್ತಾಗಿದೆ. ಆದರೆ ಇತ್ತೀಚೆಗೆ ಈ ವಂದೇ ಭಾರತ್ ರೈಲಿನಲ್ಲಿ ಮತ್ತೊಂದು ಹೊಸ ಸಮಸ್ಯೆ ಹೊರಬಿದ್ದಿದೆ. ಈ ವೇಳೆ ಮಳೆ ನೀರು ಪ್ರಯಾಣಿಕರ ಮೇಲೆ ಹರಿದ ಘಟನೆ ಬೆಳಕಿಗೆ ಬಂದಿದೆ. … Continue reading ವಂದೇ ಭಾರತ್ ರೈಲಿನ ಛಾವಣಿಯಿಂದ ನೀರು ಸೋರಿಕೆ! ಪ್ರಯಾಣಿಕರಿಗೆ ತೊಂದರೆ..