ನಾನು ಪ್ರಗ್ನೆಂಟ್‌ ಎಂದು ತಿಳಿದಾಗ ಅವನಿಗೆ ವಿಡಿಯೋ ಕಾಲ್ ಮಾಡಿದ್ದೆ: ಹರ್ಷಿಕಾ ಪೂಣಚ್ಚ

newsics.com ಕೊಡಗು: ಸ್ಯಾಂಡಲ್‌ವುಡ್‌ ಕ್ಯೂಟ್ ಸೆಲೆಬ್ರಿಟಿ ಕಪಲ್ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಮನೆಗೆ ಹೊಸ ಅತಿಥಿಯ ಆಗಮನ. ಪೋಷಕರಾಗುತ್ತಿರುವ ಸುದ್ದಿಯನ್ನು ಕೊಡವ ಸಂಪ್ರದಾಯದಂತೆ ಫೋಟೋಶೂಟ್ ಮಾಡಿಸಿ ವಿಭಿನ್ನವಾಗಿ ಅನೌನ್ಸ್ ಮಾಡಿದ್ದಾರೆ. ನಾನು ಪ್ರಗ್ನೆಂಟ್‌ ಎಂದು ತಿಳಿದಾಗ ಭುವನ್ ಹೊರಗಡೆ ಶೂಟಿಂಗ್ ಮಾಡುತ್ತಿದ್ದರು. ಆಗ ನಾನು ವಿಡಿಯೋ ಕಾಲ್ ಮಾಡಿ ಅಳುತ್ತಿದ್ದೆ. ಅದು ನನ್ನ ಖುಷಿಯ ಕಣ್ಣೀರು. ಏಕೆಂದರೆ ನಾವು ಮದುವೆಯಾದ ಕ್ಷಣದಿಂದ ಮಗು ಮಾಡಿಕೊಳ್ಳಲು ರೆಡಿಯಾಗಿದ್ದೆವು. ನಮ್ಮಿಬ್ಬರಿಗೂ ಮಕ್ಕಳು ಅಂದ್ರೆ ತುಂಬಾನೇ ಇಷ್ಟ. ಎಲ್ಲಿಲ್ಲದ ಖುಷಿ. … Continue reading ನಾನು ಪ್ರಗ್ನೆಂಟ್‌ ಎಂದು ತಿಳಿದಾಗ ಅವನಿಗೆ ವಿಡಿಯೋ ಕಾಲ್ ಮಾಡಿದ್ದೆ: ಹರ್ಷಿಕಾ ಪೂಣಚ್ಚ