ಪಂದ್ಯ ವೀಕ್ಷಣೆಗಾಗಿ ಅಂತ್ಯಕ್ರಿಯೆಯನ್ನೇ ಮುಂದೂಡಿದರು, ಶವದ ಪಕ್ಕ ಕುಳಿತು ಟಿವಿಯಲ್ಲಿ ಮ್ಯಾಚ್ ನೋಡಿದರು…!

newsics.com ಚಿಲಿ(ಲ್ಯಾಟಿನ್‌ ಅಮೆರಿಕ): ಫುಟ್ಬಾಲ್ ಪಂದ್ಯಕ್ಕಾಗಿ ಅಂತ್ಯಸಂಸ್ಕಾರವನ್ನೇ ಮುಂದೂಡಿದ ಘಟನೆ ಚಿಲಿಯಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯ ಕುಟುಂಬ ಸದಸ್ಯರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗಲೇ ಫುಟ್ಬಾಲ್ ರೋಚಕ ಪಂದ್ಯ ಆರಂಭಗೊಂಡಿದೆ. ಹೀಗಾಗಿ ಅಂತ್ಯಸಂಸ್ಕಾರ ಸ್ಥಗಿತಗೊಳಿಸಿ ಮೃತದೇಹದ ಮುಂದೆಯೇ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರು ಸಂಪೂರ್ಣ ಪಂದ್ಯ ವೀಕ್ಷಿಸಿದ್ದಾರೆ. ಲ್ಯಾಟಿನ್ ಅಮೆರಿಕದ ಚಿಲಿಯಲ್ಲಿ ಈ ಘಟನೆ ನಡೆದಿದೆ. ಕುಟುಂಬದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮಾಹಿತಿ ತಿಳಿದು ಕುಟುಂಬಸ್ಥರು, ಆಪ್ತರು, ಸ್ನೇಹಿತರು ಮನೆಗೆ ಆಗಮಿಸಿದ್ದಾರೆ. ಮೃತದೇಹದ ಅಂತಿಮ ದರ್ಶನ ಪಡೆದಿದ್ದಾರೆ. ಬಳಿಕ ಕೆಲ … Continue reading ಪಂದ್ಯ ವೀಕ್ಷಣೆಗಾಗಿ ಅಂತ್ಯಕ್ರಿಯೆಯನ್ನೇ ಮುಂದೂಡಿದರು, ಶವದ ಪಕ್ಕ ಕುಳಿತು ಟಿವಿಯಲ್ಲಿ ಮ್ಯಾಚ್ ನೋಡಿದರು…!