4ವರ್ಷಗಳ ಬಳಿಕ ಕುಟುಂಬದವರನ್ನು ನೋಡಲು ತಾಯ್ನಾಡಿಗೆ ಆಗಮಿಸುತ್ತಿದ್ದ ಯುವತಿ ವಿಮಾನದಲ್ಲೇ ಹಠಾತ್ ಸಾವು

newsics. com ಮೆಲ್ಬೋರ್ನ್‌: 4 ವರ್ಷಗಳ ಬಳಿಕ ಆಸ್ಟೇಲಿಯಾದಿಂದ ಭಾರತಕ್ಕೆ ಆಗಮಿಸುತ್ತಿದ್ದ 24 ವರ್ಷದ ಯುವತಿಯೊಬ್ಬಳು ವಿಮಾನದಲ್ಲೇ ಪ್ರಾಣಬಿಟ್ಟ ಆಘಾತಕಾರಿ ಘಟನೆ ಮೆಲ್ಬೋರ್ನ್ ಕ್ವಾಂಟಸ್ ವಿಮಾನದಲ್ಲಿ ನಡೆದಿದೆ. ಜೂನ್ 20 ರಂದು ಘಟನೆ ನಡೆದಿದ್ದು, ಮೃತ ಯುವತಿ ಮನ್‌ಪ್ರೀತ್ ಕೌರ್ ಭಾರತ ಮೂಲದವರಾಗಿದ್ದು ತಮ್ಮ ಕುಟುಂಬವನ್ನು ಭೇಟಿ ಮಾಡುವುದಕ್ಕಾಗಿ ನಾಲ್ಕು ವರ್ಷಗಳ ನಂತರ ಭಾರತಕ್ಕೆ ಆಗಮಿಸುತ್ತಿದ್ದ ವೇಳೆ ಹೀಗೆ ಹಠಾತ್ ಸಾವು ಸಂಭವಿಸಿದೆ. ಟುಲ್ಲಾಮೇರಿನ್ ವಿಮಾನ ನಿಲ್ದಾಣದಲ್ಲಿ ವಿಮಾನವೇರಿದ ಸ್ವಲ್ಪ ಹೊತ್ತಿನಲ್ಲೇ ಮನ್‌ಪ್ರೀತ್ ಕೌರ್ ಅವರಿಗೆ ವೈದ್ಯಕೀಯ … Continue reading 4ವರ್ಷಗಳ ಬಳಿಕ ಕುಟುಂಬದವರನ್ನು ನೋಡಲು ತಾಯ್ನಾಡಿಗೆ ಆಗಮಿಸುತ್ತಿದ್ದ ಯುವತಿ ವಿಮಾನದಲ್ಲೇ ಹಠಾತ್ ಸಾವು