ಸಿನಿಮಾಗಾಗಿ ನಿರ್ಮಾಪಕರ, ನಿರ್ದೇಶಕರ ಜೊತೆ ಮಲಗಬೇಕು- ಕಾಸ್ಟಿಂಗ್ ಕೌಚ್ ಕರಾಳ ಘಟನೆ ಬಿಚ್ಚಿಟ್ಟ ಮರಾಠಿ ನಟಿ ಸಾಯಿ

ಮುಂಬೈ: ಈ ಚಿತ್ರಕ್ಕೆ ನೀವು ನಾಯಕಿ, ಆದರೆ ನೀವು ನಿರ್ಮಾಪಕ ಹಾಗೂ ನಿರ್ದೇಶಕರ ಜೊತೆ ಮಲಗಬೇಕು. ನೀವಾಗಿರುವ ಕಾರಣ ನಾನು ಹೀರೋ ಜೊತೆ ಮಲಗಿ ಎಂದು ಹೇಳಲ್ಲ. ಆದರೆ ನೀವು ನಿರ್ಮಾಪಕ ಹಾಗೂ ನಿರ್ದೇಶಕರ ಜೊತೆ ಒಂದು ಸಾರಿ ಎಂದು ವ್ಯಕ್ತಿ ಹೇಳಿದ್ದಾನೆ. ನಟಿ ಸಾಯಿ ಬಿಚ್ಚಿಟ್ಟ ಕಾಸ್ಟಿಂಗ್ ಕೌಚ್ ಘಟನೆ ಇದೀಗ ಸಿನಿ ಕ್ಷೇತ್ರದಲ್ಲಿ ಕೋಲಾಹಲ ಸೃಷ್ಟಿಸಿದೆ. ಮರಾಠಿ ಚಿತ್ರಗಳಲ್ಲಿ ಭಾರಿ ಜನಪ್ರಿಯತೆ ಪಡೆದಿರುವ ಸಾಯಿ ತಮ್ಹಂಕರ್ ತಮ್ಮ ಸಿನಿ ಕರಿಯರ್‌ನಲ್ಲಿ ನಡೆದ ಘಟನೆ ಹೇಳಿದ್ದಾರೆ. … Continue reading ಸಿನಿಮಾಗಾಗಿ ನಿರ್ಮಾಪಕರ, ನಿರ್ದೇಶಕರ ಜೊತೆ ಮಲಗಬೇಕು- ಕಾಸ್ಟಿಂಗ್ ಕೌಚ್ ಕರಾಳ ಘಟನೆ ಬಿಚ್ಚಿಟ್ಟ ಮರಾಠಿ ನಟಿ ಸಾಯಿ