ಸತ್ಸಂಗ ವೇಳೆ ಕಾಲ್ತುಳಿತ: 25‌ ಮಹಿಳೆಯರು ಸೇರಿ 27 ಮಂದಿ ಸಾವು, ಹಲವರ ಸ್ಥಿತಿ ಗಂಭೀರ

newsics.com ಹತ್ರಾಸ್(ಉತ್ತರ ಪ್ರದೇಶ): ಮಂಗಳವಾರ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ ಸಂಭವಿಸಿ 25 ಮಹಿಳೆಯರು ಸೇರಿ ಕನಿಷ್ಠ 27 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಗವಾನ್ ಶಿವನಿಗೆ ‘ಸತ್ಸಂಗ’ (ಪ್ರಾರ್ಥನಾ ಸಭೆ) ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದೆ. ಗಾಯಾಳುಗಳನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಯೂಟ್ಯೂಬರ್ ಖಲೀದ್ ಜತೆ ಗಂಗೆ ಬಾರೆ ತುಂಗೆ ಬಾರೆ ನಟಿ ಸುನೈನಾ ನಿಶ್ಚಿತಾರ್ಥ? ಈ ಸಿನಿಮಾ ನೋಡಿ ಕಣ್ಣೀರು ಹಾಕಿದ ಜನರಿಗೆ ಥಿಯೇಟರ್ ನಲ್ಲೇ ಟಿಶ್ಯೂ ಪೇಪರ್ … Continue reading ಸತ್ಸಂಗ ವೇಳೆ ಕಾಲ್ತುಳಿತ: 25‌ ಮಹಿಳೆಯರು ಸೇರಿ 27 ಮಂದಿ ಸಾವು, ಹಲವರ ಸ್ಥಿತಿ ಗಂಭೀರ