ಆಡುತ್ತಿದ್ದಾಗಲೇ ಕುಸಿದುಬಿದ್ದು  ಸಾವನ್ನಪ್ಪಿದ ಬ್ಯಾಡ್ಮಿಂಟನ್ ಆಟಗಾರ

newsics.com ಜಕಾರ್ತಾ: ಬ್ಯಾಡ್ಮಿಂಟನ್‌ ಟೂರ್ನಿಯೊಂದರಲ್ಲಿ ಪಂದ್ಯ ಆಡುತ್ತಿದ್ದಾಗಲೇ ಕುಸಿದುಬಿದ್ದು ಆಟಗಾರನೋರ್ವ ಮೃತಪಟ್ಟಿದ್ದಾರೆ. ಈ ಘಟನೆ ಇಂಡೋನೇಷ್ಯಾದ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ವೇಳೆ ನಡೆದಿದೆ. 17 ವರ್ಷದ ಚೀನ ಆಟಗಾರ ಝಾಂಕ್‌ ಝಿಜಿಯೆ ಸಾವನ್ನಪ್ಪಿದ ಆಟಗಾರ.ಆಟಗಾರ ಬ್ಯಾಡ್ಮಿಂಟನ್ ಕೋರ್ಟ್ನಲ್ಲಿಯೇ ಬಿದ್ದು ನರಳಾಟ ಮಾಡಿದ ವಿಡಿಯೊ ವೈರಲ್ ಆಗಿದೆ. ಜಪಾನ್‌ ಕಸುಮ ಕವಾನೊ ವಿರುದ್ಧ ಝಿಜಿಯೆ ವಿರುದ್ಧ ಆಡುತ್ತಿದ್ದ ಝಾಂಕ್‌ ಝಿಜಿಯೆ ಮೊದಲ ಗೇಮ್ನಲ್ಲಿ 1-1 ಅಂಕಗಳಿಸಿದ್ದರು. ಸರ್ವ್ ಮಾಡಿದ ತಕ್ಷಣ ಝಾಂಕ್‌ ಝಿಜಿಯೆ ಕೋರ್ಟ್ನಲ್ಲಿಯೇ ಕುಸಿದು ಬಿದ್ದರು. ಅವರನ್ನು ಬದುಕಿಸುವ … Continue reading ಆಡುತ್ತಿದ್ದಾಗಲೇ ಕುಸಿದುಬಿದ್ದು  ಸಾವನ್ನಪ್ಪಿದ ಬ್ಯಾಡ್ಮಿಂಟನ್ ಆಟಗಾರ