ಈ ಸಿನಿಮಾ ನೋಡಿ ಕಣ್ಣೀರು ಹಾಕಿದ ಜನರಿಗೆ ಥಿಯೇಟರ್ ನಲ್ಲೇ ಟಿಶ್ಯೂ ಪೇಪರ್ ವಿತರಣೆ; ನಿಜಕ್ಕೂ ಆ ಚಿತ್ರದಲ್ಲಿ ಇದ್ದದ್ದು ಏನು?

newsics.com ಥೈಲ್ಯಾಂಡ್: ಹಾಲಿವುಡ್-ಬಾಲಿವುಡ್ ಬಿಡಿ, ಥಾಯ್ ಅಜ್ಜಿಯ ಈ ಸಿನಿಮಾ ನೋಡಿ ಜನ ಅಳುತ್ತಿದ್ದಾರೆ, ಹೌ ಟು ಮೇಕ್ ಮಿಲಿಯನ್ ಬಿಫೋರ್ ಗ್ರ್ಯಾಂಡ್‌ಮಾ ಡೈಸ್’ ಎಂದು ಹೆಸರು ಥಾಯ್ಲೆಂಡ್ ನಲ್ಲಿ ಚಿತ್ರವೊಂದು ಬಂದಿದೆ. ಈ ಸಿನಿಮಾ ಈಗ ಜಗತ್ತಿನಾದ್ಯಂತ ಸದ್ದು ಮಾಡುತ್ತಿದ್ದು, ಎಲ್ಲೆಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆಯೋ ಅಲ್ಲೆಲ್ಲ ಅಲ್ಲಿನ ಜನ ನೋಡಿ ಭಾವುಕರಾಗುತ್ತಿದ್ದಾರೆ. ಈ ಚಿತ್ರ ನೋಡಿದ ಜನ ಥಿಯೇಟರ್ನಲ್ಲಿ ಟಿಶ್ಯೂ ಪೇಪರ್ ಬೇಕು ಎಂದು ಅಳಲು ತೋಡಿಕೊಂಡಿದ್ದಾರೆ. ಥಾಯ್ಲೆಂಡ್‌ನಲ್ಲಿ ‘ಹೌ ಟು ಮೇಕ್ … Continue reading ಈ ಸಿನಿಮಾ ನೋಡಿ ಕಣ್ಣೀರು ಹಾಕಿದ ಜನರಿಗೆ ಥಿಯೇಟರ್ ನಲ್ಲೇ ಟಿಶ್ಯೂ ಪೇಪರ್ ವಿತರಣೆ; ನಿಜಕ್ಕೂ ಆ ಚಿತ್ರದಲ್ಲಿ ಇದ್ದದ್ದು ಏನು?