ಅನಿಮಲ್‌ ಬಳಿಕ ಬಾಲಿವುಡ್ನಲ್ಲಿ ನಟಿ ತೃಪ್ತಿ ದಿಮ್ರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್‌!

ಬಾಲಿವುಡ್‌ ನಟಿ ತೃಪ್ತಿ ದಿಮ್ರಿಗೆ ರಣಬೀರ್‌ ಕಪೂರ್‌ ನಟನೆಯ ಅನಿಮಲ್‌ ಸಿನಿಮಾದಲ್ಲಿ ಜೋಯಾ (ಭಾಭಿ-2) ಪಾತ್ರವನ್ನು ಮಾಡುವ ಅವಕಾಶ ದೊರಕಿತ್ತು, ಇದು ಅವರ ಜೀವನದ ದೊಡ್ಡ ತಿರುವು ಎನ್ನಲಾಗಿದೆ. ಈಗ ಈ ನಟಿಗೆ ಸಾಲುಸಾಲು ಸಿನಿಮಾಗಳಲ್ಲಿ ನಟಿಸುವ ಅವಕಾಶ ದೊರಕುತ್ತಿದೆ. ಹಿಂದಿ ಸಿನಿಮಾ ಕ್ಷೇತ್ರದ ಈ ಸುಂದರ ನಟಿಯ ಕೈಯಲ್ಲಿ ಯಾವೆಲ್ಲ ಪ್ರಾಜೆಕ್ಟ್‌ಗಳಿವೆ ಎಂದು ತಿಳಿದುಕೊಳ್ಳೋಣ. ವಿಕ್ಕಿ ಕೌಶಲ್ ಮತ್ತು ಆಮಿ ವಿರ್ಕ್ ಜತೆ ನಟಿಸಿರುವ ತೃಪ್ತಿ ದಿಮ್ರಿ ಅವರ ಮುಂಬರುವ ಚಿತ್ರ ‘ಬ್ಯಾಡ್ ನ್ಯೂಸ್’ ಚಿತ್ರವು … Continue reading ಅನಿಮಲ್‌ ಬಳಿಕ ಬಾಲಿವುಡ್ನಲ್ಲಿ ನಟಿ ತೃಪ್ತಿ ದಿಮ್ರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್‌!