ಮೊಬೈಲ್‌ ಸಿಮ್‌ ಪೋರ್ಟೆಬಿಲಿಟಿ ನಿಯಮ ಪರಿಷ್ಕರಣೆ: ಇಂದಿನಿಂದ ಜಾರಿ, ಮೊಬೈಲ್ ಬಳಕೆದಾರರ ಸುರಕ್ಷತೆಗೆ ಟ್ರಾಯ್ ಕ್ರಮ

newsics.com ನವದೆಹಲಿ: ಮೊಬೈಲ್ ಬಳಕೆದಾರರ ಸುರಕ್ಷೆತೆಗೆ ಕ್ರಮ ತೆಗೆದುಕೊಂಡಿರುವ ಟ್ರಾಯ್‌, ಇಂದಿನಿಂದ ಮೊಬೈಲ್‌ ಸಿಮ್‌ ಪೋರ್ಟೆಬಿಲಿಟಿ ನಿಯಮ ಪರಿಷ್ಕರಣೆ ಜಾರಿಗೊಳಿಸಿದೆ. ಗ್ರಾಹಕರು ವಂಚನೆಗೆ ಒಳಗಾಗದಂತೆ ತಡೆಯಲು ನಿಯಮ ಪರಿಷ್ಕರಿಸಿರುವುದೇ ನಮ್ಮ ಉದ್ದೇಶ ಎಂದು ಸ್ಪಷ್ಟ ಪಡಿಸಿದೆ ಮೊಬೈಲ್ ಸಿಮ್‌ ಸ್ವಾಪ್ ಮಾಡುವುದು, ರಿಪ್ಲೇಸ್‌ ಮಾಡಿ ಮೋಸ ಮಾಡುವ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಪರಿಷ್ಕೃತ ಮೊಬೈಲ್ ನಂಬರ್ ಪೋರ್ಟೆಬಿಲಿಟಿ (ಎಂಎನ್‌ಪಿ) ನಿಯಮ ಇಂದಿನಿಂದ ಜಾರಿಗೆ ಬರಲಿದೆ. ಟೆಲಿಕಾಂ ನಿಯಂತ್ರಣ ಸಂಸ್ಥೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) … Continue reading ಮೊಬೈಲ್‌ ಸಿಮ್‌ ಪೋರ್ಟೆಬಿಲಿಟಿ ನಿಯಮ ಪರಿಷ್ಕರಣೆ: ಇಂದಿನಿಂದ ಜಾರಿ, ಮೊಬೈಲ್ ಬಳಕೆದಾರರ ಸುರಕ್ಷತೆಗೆ ಟ್ರಾಯ್ ಕ್ರಮ