ಕೆಜಿಗಟ್ಟಲೆ ಚಿನ್ನಾಭರಣ ಧರಿಸಿ ಗನ್‌ಮ್ಯಾನ್, ಹುಡುಗಿಯರ ಜತೆ ಬೆಂಗಳೂರಲ್ಲಿ ರೀಲ್ಸ್ ಮಾಡುತ್ತಿದ್ದವ ಜೈಲು ಪಾಲು

newsics.com ಬೆಂಗಳೂರು: ಮೈಮೇಲೆ ಕೆಜಿಗಟ್ಟಲೆ ಚಿನ್ನ, ಕೈಯಲ್ಲಿ ಎಕೆ 47, ಹಿಂದೆ-ಮುಂದೆ ಬಾಡಿಗಾರ್ಡ್ಸ್‌ ಇಟ್ಟುಕೊಂಡು ಸುಂದರಿಯರ ನಡುವೆ ರೀಲ್ಸ್‌ ಮಾಡುತ್ತಿದ್ದವನೊಬ್ಬ ಜೈಲು ಸೇರಿದ್ದಾನೆ. ಅರುಣ್ ಕಟಾರೆ ಜೈಲುಪಾಲಾದವ. ಈತ ಎಕೆ 47 ರೈಫಲ್‌ ಹಿಡಿದ ಗನ್ ಮ್ಯಾನ್‌ಗಳನ್ನು ಬಾಡಿಗಾರ್ಡ್ಸ್‌ ಆಗಿಟ್ಟುಕೊಂಡು, ಪಾಶ್ ಕಾರುಗಳನ್ನು ಚಲಾಯಿಸಿಕೊಂಡು, ಮೈಮೇಲೆ ಕೆಜಿಗಟ್ಟಲೆ ಚಿನ್ನ ಧರಿಸಿ ರೀಲ್ಸ್ ಮಾಡುತ್ತಿದ್ದ. ಅಲ್ಲದೇ ಬೀದಿಯಲ್ಲಿ ಗನ್‌ ತೋರಿಸಿಕೊಂಡು ರೀಲ್ಸ್ಗಾಗಿ ಶೋಕಿ ಮಾಡಿದವನನ್ನು ಇದೀಗ ಕೊತ್ತನೂರು ಪೊಲೀಸರು ಬಂಧಿಸಿ, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ. ಈತನ ರೀಲ್ಸ್ … Continue reading ಕೆಜಿಗಟ್ಟಲೆ ಚಿನ್ನಾಭರಣ ಧರಿಸಿ ಗನ್‌ಮ್ಯಾನ್, ಹುಡುಗಿಯರ ಜತೆ ಬೆಂಗಳೂರಲ್ಲಿ ರೀಲ್ಸ್ ಮಾಡುತ್ತಿದ್ದವ ಜೈಲು ಪಾಲು