ಈ ಮದುವೆಯಲ್ಲಿ ಬಂದ ಅತಿಥಿಗಳಿಗೆ 66ಸಾವಿರ ರೂ. ನಗದು ಬಹುಮಾನ

ಮದುವೆಯಲ್ಲಿ ಬಂದ ಅತಿಥಿ ಗಳಿಗೆ ನಾನು ರೀತಿಯ ರಿಟರ್ನ್ ಗಿಫ್ಟ್ ನೀಡಲಾಗುವುದು. ಆದ್ರೆ ಇಲ್ಲೊಂದು ಮದುವೆಯಲ್ಲಿ ಬಂದ ಅತಿಥಿಗಳಿಗೆ 66ಸಾವಿರ ರೂ. ನಗದು ಬಹುಮಾನ ನೀಡಿರುವ ವಿಡಿಯೋ ವೈರಲ್ ಆಗುತ್ತಿದೆ. ಮದುವೆಯ ಬಂದ ಅತಿಧಿಗಳಿಗೆ 5 ದಿನಗಳ ಕಾಲ ತಂಗಲು ಐಷಾರಾಮಿ ಹೋಟೆಲ್‌ನಲ್ಲಿ ವ್ಯವಸ್ಥೆ, ಅತಿಥಿಗಳಿಗೆ ಓಡಾಡಲು ರೋಲ್ಸ್ ರಾಯ್ಸ್ನಂತಹ ಕಾರುಗಳ ವ್ಯವಸ್ಥೆ. ಇದಲ್ಲದೇ ಮದುವೆಯಲ್ಲಿ ಉಡುಗೊರೆಗಳನ್ನು ಸ್ವೀಕರಿಸುವ ಬದಲು, ಪ್ರತಿ ಅತಿಥಿಗೆ ಅಂದಾಜು 66,000 ರೂ. ನಗದು ಕೂಡ ನೀಡಲಾಗಿದೆ ಇತ್ತೀಚಿನ ದಿನಗಳಲ್ಲಿ ಅಂಬಾನಿ ಮನೆಯ … Continue reading ಈ ಮದುವೆಯಲ್ಲಿ ಬಂದ ಅತಿಥಿಗಳಿಗೆ 66ಸಾವಿರ ರೂ. ನಗದು ಬಹುಮಾನ