ಸೆಕ್ಸ್ ಪೂಜಿಸಬೇಕಾದ ವಿಚಾರ!:ಪಾಯಲ್ ಘೋಷ್

newsics.com ಮುಂಬೈ: ತೆಲುಗು ಮತ್ತು ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿ ಪಾಯಲ್, ಲೈಂಗಿಕತೆಯನ್ನ ಪೂಜಿಸಬೇಕೆಂದು ಹೇಳಿಕೆ‌ ನೀಡಿದ್ದು, ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಲೈಂಗಿಕತೆಯು ಪೂಜಿಸಬೇಕಾದ ವಿಷಯವಾಗಿದೆ. ನಾಯಿಗಳು ಮತ್ತು ಬೆಕ್ಕುಗಳ ಲೈಂಗಿಕತೆಯಂತೆ ಮನುಷ್ಯರ ಲೈಂಗಿಕತೆಯನ್ನು ಬಳಸಬಾರದು ಎಂದು ತಾನು ನಂಬುತ್ತೇನೆ ಎಂದು 34ರ ಹರೆಯದ ಪಾಯಲ್ ಘೋಷ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. ಇನ್ನು 2016ರಲ್ಲಾದ ಬ್ರೇಕಪ್ ಬಗ್ಗೆ ಹೇಳಿಕೊಂಡಿರುವ ಆಕೆ, ಇರ್ಫಾನ್ ಪಠಾಣ್ ಮನೆಯಲ್ಲಿ ಅವರ ಕುಟುಂಬದ ಜೊತೆ 2016ರಲ್ಲಿ ಸಂಭ್ರಮಾಚಾರಣೆಯನ್ನು … Continue reading ಸೆಕ್ಸ್ ಪೂಜಿಸಬೇಕಾದ ವಿಚಾರ!:ಪಾಯಲ್ ಘೋಷ್