ವಾರ ಭವಿಷ್ಯ… 30 ಜೂನ್ 6 ಜುಲೈ 2024- ಮೀನಾಮೇಷ ಎಣಿಸದೆ ನಿಮ್ಮ ಭವಿಷ್ಯ ತಿಳಿದುಕೊಳ್ಳಿ

newsics.com ವಾರ ಭವಿಷ್ಯ 30 ಜೂನ್- 6 ಜುಲೈ 2024 ಮೇಷ ಮನದಾಸೆಯಂತೆ ನಿಮ್ಮ ಜೀವನದಲ್ಲಿ ಕೆಲವು ಬದಲಾವಣೆಗಳು ಉಂಟಾಗಲಿವೆ. ಸುಖ, ಸಂತೋಷದ ಸಂಸಾರ ನಿಮ್ಮದಾಗಲಿದೆ. ಅತಿಯಾದ ಆತ್ಮವಿಶ್ವಾಸದಿಂದ ಅನಾವಶ್ಯಕ ಖರ್ಚುಗಳಾಗಲಿವೆ. ಒಳ್ಳೆಯ ಅಭ್ಯಾಸಗಳಿಂದ ಆರೋಗ್ಯ ಸುಧಾರಣೆ ಕಾಣಲಿದೆ. ಧ್ಯಾನ, ಯೋಗದಲ್ಲಿ ಆಸಕ್ತಿ ಮೂಡುತ್ತದೆ. ಉತ್ತಮ ಗೆಳೆತನ ಭವಿಷ್ಯವನ್ನು ಉಜ್ವಲಗೊಳಿಸುತ್ತದೆ. ಮಕ್ಕಳಿಗಾಗಿ ಹಣಕಾಸಿನ ಯೋಜನೆಯಲ್ಲಿ ಹಣವನ್ನು ಹೂಡುವಿರಿ. ಸಹೋದರ ಸಹೋದರಿಯರ ಜತೆಯಲ್ಲಿ ಉತ್ತಮ ಬಾಂಧವ್ಯವಿರುತ್ತದೆ. ಸ್ವಂತ ನಿರ್ಧಾರದಿಂದ ವಾಸಸ್ಥಳ ಬದಲಿಸುವಿರಿ. ನಿಮ್ಮ ವೈಯಕ್ತಿಕ ಅಭಿಪ್ರಾಯಗಳು ಉತ್ತಮ ಯಶಸ್ಸನ್ನು … Continue reading ವಾರ ಭವಿಷ್ಯ… 30 ಜೂನ್ 6 ಜುಲೈ 2024- ಮೀನಾಮೇಷ ಎಣಿಸದೆ ನಿಮ್ಮ ಭವಿಷ್ಯ ತಿಳಿದುಕೊಳ್ಳಿ