ಸುಂದರಿಯರ ಬೆತ್ತಲೆ ದೇಹದ ಮೇಲೆ ಊಟ ಬಡಿಸುವ ವಿಚಿತ್ರ ಪದ್ಧತಿ!
newsics.com ಚೀನಾ: ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರನ್ನು ಸೆಳೆಯಲು ನಾನಾ ರೀತಿಯ ಕಸರತ್ತುಗಳನ್ನು ಮಾಡಲಾಗುತ್ತದೆ. ಆದರೆ ಇಲ್ಲೊಂದು ಕ್ಲಬ್ ಗ್ರಾಹಕರನ್ನು ಸೆಳೆಯಲು ಸುಂದರಿಯರ ಬೆತ್ತಲೆ ದೇಹದ ಮೇಲೆ ಭೋಜನ ಸವಿಯುವ ನ್ಯೋಟೈಮೊರಿ ಎಂಬ ವಿಚಿತ್ರ ಊಟದ ಕಾರ್ಯಕ್ರಮವನ್ನು ಆಯೋಜಿಸಿ ಪಜೀತಿಗೆ ಸಿಲುಕಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ ತೈವಾನ್‌ನ ಕರಾವಳಿ ನಗರದ ತೈಚುಂಗನ್ ನಲ್ಲಿರುವ ಖಾಸಗಿ ಕ್ಲಬ್ ಒಂದರಲ್ಲಿ “ಸುಶಿ ಬೋಟ್” ಎಂಬ ಹೆಸರಿನಲ್ಲಿ ಈ ನ್ಯೋಟೈಮೊರಿ ಡಿನ್ನರ್ ಪಾರ್ಟಿಯನ್ನು ಆಯೋಜನೆ ಮಾಡಲಾಗಿತ್ತು. ಈ … Continue reading ಸುಂದರಿಯರ ಬೆತ್ತಲೆ ದೇಹದ ಮೇಲೆ ಊಟ ಬಡಿಸುವ ವಿಚಿತ್ರ ಪದ್ಧತಿ!
Copy and paste this URL into your WordPress site to embed
Copy and paste this code into your site to embed