ಮೂಗನ್ನು ನೆಲಕ್ಕೆ ಉಜ್ಜಿ ಕ್ಷಮೆಯಾಚಿಸಿದ ಹಿಂದೂ ಧರ್ಮದರ್ಶಿ ಪಂಡಿತ್: ಕಾರಣವೇನು ಗೊತ್ತಾ?
newsics. Com ಲಖನೌ: ಬೃಜ್ ಪ್ರಾಂತ್ಯದಲ್ಲಿ ಸಂತ ಸಮುದಾಯದಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಖ್ಯಾತ ಕಥಾವಾಚಕ, ಹಿಂದೂ ಧರ್ಮದರ್ಶಿ ಪಂಡಿತ್ ಪ್ರದೀಪ್ ಮಿಶ್ರಾ ಅವರು ಬರ್ಸಾನಾದ ‘ರಾಧಾ-ರಾಣಿ’ ದೇವಸ್ಥಾನದಲ್ಲಿ ಸಾಷ್ಟಾಂಗ ನಮಸ್ಕರಿಸಿ, ಮೂಗನ್ನು ನೆಲಕ್ಕೆ ಉಜ್ಜಿ ಕ್ಷಮೆಯಾಚಿಸಿದರು. ‘ರಾಧಾ ರಾಣಿ’ ಭಗವಾನ್ ಶ್ರೀ ಕೃಷ್ಣನ ಪತ್ನಿಯಲ್ಲ. ಆಕೆ ಚಾತಾ ಗ್ರಾಮದ ನಿವಾಸಿ ಅನಯ್ ಘೋಷ್ ಅನ್ನು ಮದುವೆಯಾಗಿದ್ದಳು. ಆಕೆಯೂ ಬರ್ಸಾನಾಕ್ಕೆ ಸೇರಿದವಳಲ್ಲ, ಆಕೆಯ ತಂದೆ ವೃಷಭಾನು ವರ್ಷಕ್ಕೊಮ್ಮೆ ಬರ್ಸಾನಾಕ್ಕೆ ಭೇಟಿ ನೀಡುತ್ತಿದ್ದರು. ಈ ಕಾರಣದಿಂದ, ಆಕೆ ಹೆಸರಿನ … Continue reading ಮೂಗನ್ನು ನೆಲಕ್ಕೆ ಉಜ್ಜಿ ಕ್ಷಮೆಯಾಚಿಸಿದ ಹಿಂದೂ ಧರ್ಮದರ್ಶಿ ಪಂಡಿತ್: ಕಾರಣವೇನು ಗೊತ್ತಾ?
Copy and paste this URL into your WordPress site to embed
Copy and paste this code into your site to embed