ಭಾರೀ ಮಳೆ: ಜಲಾಶಯಕ್ಕೆ ಬಿದ್ದು ಐವರು ಮಕ್ಕಳು ಸಾವು
newsics.com ಮುಂಬೈ: ಮಹಾರಾಷ್ಟ್ರದ ಲೋನಾವಾಲಾದ ಭೂಶಿ ಅಣೆಕಟ್ಟಿನಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಜಲಪಾತಕ್ಕೆ ಜಾರಿ ಜಲಾಶಯದ ಕೆಳಭಾಗದಲ್ಲಿ ಮುಳುಗಿ ಕನಿಷ್ಠ ಐವರು ಮಕ್ಕಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಭಾನುವಾರ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅಣೆಕಟ್ಟು ತುಂಬಿ ಹರಿದಿದೆ. ಮಧ್ಯಾಹ್ನ ಪುಣೆ ಸಯ್ಯದ್ ನಗರದಿಂದ ಪ್ರವಾಸಕ್ಕೆ ಬಂದಿದ್ದ ಒಂದೇ ಕುಟುಂಬದ ಐವರು ಬಿದ್ದು ಮೃತಪಟ್ಟಿದ್ದಾರೆ. ಸದ್ಯ 40 ವರ್ಷದ ಮಹಿಳೆ, 13 ವರ್ಷದ ಬಾಲಕಿಯ ಶವಗಳನ್ನು ಜಲಪಾತದಿಂದ ಹೊರ ತೆಗೆಯಲಾಗಿದೆ. ಶೋಧ ಮತ್ತು ರಕ್ಷಣಾ ತಂಡಗಳು ಹುಡುಕಾಟ ಮುಂದುವರಿದಸಿದ್ದು, … Continue reading ಭಾರೀ ಮಳೆ: ಜಲಾಶಯಕ್ಕೆ ಬಿದ್ದು ಐವರು ಮಕ್ಕಳು ಸಾವು
Copy and paste this URL into your WordPress site to embed
Copy and paste this code into your site to embed