ಆಗಸ್ಟ್ 21ರಿಂದ UGC- NET ಪರೀಕ್ಷೆ: ಸಿಬಿಟಿ ಮೋಡ್‌ನಲ್ಲಿ ಎಕ್ಸಾಂ

newsics.com ನವದೆಹಲಿ: ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ರದ್ದಾಗಿದ್ದ ಯುಜಿಸಿ- ನೆಟ್ ಜೂನ್ 2024 (ಯುಜಿಸಿ- ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಪರೀಕ್ಷೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಹೊಸ ದಿನಾಂಕವನ್ನು ಘೋಷಣೆ ಮಾಡಿದೆ. ಹೊಸ ವೇಳಾಪಟ್ಟಿ ಪ್ರಕಾರ ಆಗಸ್ಟ್ 21ರಿಂದ ಸೆಪ್ಟೆಂಬರ್ 4 ರ ನಡುವೆ ಪರೀಕ್ಷೆ ನಡೆಯಲಿದೆ. ಜಂಟಿ ಸಿಎಸ್ಐಆರ್ ಯುಜಿಜಿಸಿ ನೆಟ್ (Joint CSIR UGC NET) ಹಾಗೂ ಎನ್ಸಿಇಟಿ (National Common Entrance Test) 2024 ಪರೀಕ್ಷೆಗಳಿಗೂ ಹೊಸ ದಿನಾಂಕಗಳು ಪ್ರಕಟವಾಗಿವೆ. ಜೊಯಿಂಟ್ … Continue reading ಆಗಸ್ಟ್ 21ರಿಂದ UGC- NET ಪರೀಕ್ಷೆ: ಸಿಬಿಟಿ ಮೋಡ್‌ನಲ್ಲಿ ಎಕ್ಸಾಂ