ಹಾಟ್ ಲುಕ್‌ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ‘ಟೋಬಿ’ ಚೆಲುವೆ ಚೈತ್ರ ಆಚಾರ್

newsics.com ಸ್ಯಾಂಡಲ್ವುಡ್ ನಟಿ ಚೈತ್ರ ಆಚಾರ್ ಅತ್ಯುತ್ತಮ ಫ್ಯಾಶನ್ ಸೆನ್ಸ್ ಹೊಂದಿದ್ದಾರೆ. ಚಂದನವನದ ಅಲಿಯಾ ಭಟ್ ಎಂದು ಕರೆಯುವ ಚೈತ್ರ ಬೋಲ್ಡ್ ಆಗಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ತನ್ನ ಚೆಂದದ ಚಿತ್ರಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ ಟೋಬಿ’ ಮತ್ತು ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾಗಳು ಮೂಲಕ ಖ್ಯಾತಿ ಗಳಿಸಿಕೊಂಡ ನಟಿ ಚೈತ್ರಾ ಆಚಾ‌ರ್ ಅವರು ಹೊಸ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಚೈತ್ರಾ ಆಚಾರ್ ಬೋಲ್ಡ್ ಫೋಟೋಶೂಟ್ ಮೂಲಕ ಆಗಾಗ ಸುದ್ದಿ ಆಗ್ತಿರುತ್ತಾರೆ.ತೆರೆಮೇಲೆ ಅದ್ಭುತ ಪರ್ಫಾಮೆನ್ಸ್ ಮಾಡಿ ಸೈ ಎನಿಸಿಕೊಂಡಿರುವ … Continue reading ಹಾಟ್ ಲುಕ್‌ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ‘ಟೋಬಿ’ ಚೆಲುವೆ ಚೈತ್ರ ಆಚಾರ್