13 ವರ್ಷ ಬಳಿಕ T20 ವಿಶ್ವಕಪ್ 2024 ಗೆದ್ದು ಬೀಗಿದ ರೋಹಿತ್ ಪಡೆ
newsics.com ಬಾರ್ಬಡೋಸ್: ರೋಹಿತ್ ಶರ್ಮಾ ಅವರ ಟೀಮ್ ಇಂಡಿಯಾ 13 ವರ್ಷಗಳ ನಂತರ T20 ವಿಶ್ವಕಪ್ ಗೆದ್ದು ಬೀಗಿತು. ರಣರೋಚಕ ಪಂದ್ಯದಲ್ಲಿ ರೋಹಿತ್ ಪಡೆ ಗೆದ್ದು ಸಂಭ್ರಮಿಸಿತು. ಕೊನೆವರೆಗೂ ತುದಿಗಾಲಲ್ಲಿ ನಿಲ್ಲಿಸಿದ್ದ ಪಂದ್ಯದಲ್ಲಿ ಎಂಟು ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ ಒಂದು ಬಾಲ್‌ಗೆ 9 ರನ್ ಪಡೆಯಲೇಬೇಕಾದ ಅನಿವಾರ್ಯತೆಗೆ ಸಿಲುಕಿತು. ಆದರೆ ದಕ್ಷಿಣ ಆಫ್ರಿಕಾ ತಂಡದ ಈ ಯತ್ನ ಫಲಿಸಲಿಲ್ಲ. ಭಾರತ ನೀಡಿದ 177 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಆರಂಭದಲ್ಲಿ ಕೊಂಚ ಮುಗ್ಗರಿಸಿದರೂ ಕ್ವಿಂಟನ್ … Continue reading 13 ವರ್ಷ ಬಳಿಕ T20 ವಿಶ್ವಕಪ್ 2024 ಗೆದ್ದು ಬೀಗಿದ ರೋಹಿತ್ ಪಡೆ
Copy and paste this URL into your WordPress site to embed
Copy and paste this code into your site to embed