ಆನ್‍ಲೈನ್ ವಂಚನೆ ಕೇಸ್: ಶ್ರೀಲಂಕಾದಲ್ಲಿ 60 ಭಾರತೀಯರು ಅರೆಸ್ಟ್
newsics.com ಕೊಲಂಬೊ: ಆನ್‍ಲೈನ್‍ನಲ್ಲಿ ಹಣಕಾಸು ವಂಚನೆಯಲ್ಲಿ ತೊಡಗಿದ್ದ 60 ಭಾರತೀಯ ಪ್ರಜೆಗಳನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ. ಕೊಲಂಬೊ ಸುತ್ತಮುತ್ತಲಿನ ಮಡಿವೇಲಾ, ಬಟ್ಟರಮುಲ್ಲಾ ಮತ್ತು ಪಶ್ಚಿಮ ಕರಾವಳಿ ಪಟ್ಟಣವಾದ ನೆಗೊಂಬೊದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಸಂತ್ರಸ್ತೆಯೊಬ್ಬರ ದೂರಿನ ಅನ್ವಯ ಈ ಪ್ರದೇಶಗಳಲ್ಲಿ ಏಕಕಾಲದಲ್ಲಿ ಪೊಲೀಸರು ದಾಳಿ ನಡೆಸಿದ ವೇಳೆ ಬಂಧಿತ ಆರೋಪಿಗಳಿಂದ 135 ಮೊಬೈಲ್ ಫೋನ್‍ಗಳು ಮತ್ತು 57 ಲ್ಯಾಪ್‍ಟಾಪ್‍ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಈ ಪೊಲೀಸ್ ವಕ್ತಾರ ಎಸ್‍ಎಸ್‍ಪಿ ನಿಹಾಲ್ ತಾಲ್ದುವ ತಿಳಿಸಿದ್ದಾರೆ. ಬಂಧಿತರು ವಾಟ್ಸಾಪ್ … Continue reading ಆನ್‍ಲೈನ್ ವಂಚನೆ ಕೇಸ್: ಶ್ರೀಲಂಕಾದಲ್ಲಿ 60 ಭಾರತೀಯರು ಅರೆಸ್ಟ್
Copy and paste this URL into your WordPress site to embed
Copy and paste this code into your site to embed