ಭಾರೀ ಮಳೆ: ಒಂದೇ ದಿನ ಕೆಆರ್‌ಎಸ್‌ನಲ್ಲಿ 3 ಅಡಿ ನೀರು ಹೆಚ್ಚಳ
newsics.com ಮಂಡ್ಯ: ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯದ ಒಳಹರಿವಿನಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದ್ದು, ಜಲಾಶಯದ ನೀರಿನ ಮಟ್ಟ ಒಂದೇ ದಿನ 3 ಅಡಿಯಷ್ಟು ಏರಿಕೆಯಾಗಿದೆ. ಅಣೆಕಟ್ಟೆಗೆ ಗುರುವಾರ 3856 ಕ್ಯುಸೆಕ್ ಒಳಹರಿವಿದ್ದರೆ, ಶುಕ್ರವಾರ ಬೆಳಗಿನ ವೇಳೆಗೆ 13,437 ಕ್ಯುಸೆಕ್‌ಗೆ ಏರಿಕೆಯಾಗಿತ್ತು. 90.30 ಅಡಿ ನೀರು ಸಂಗ್ರಹವಾಗಿತ್ತು. ಅಣೆಕಟ್ಟೆಯಿಂದ 478 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. 49.452 ಟಿಎಂಸಿ ಅಡಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯವಿರುವ ಜಲಾಶಯದಲ್ಲಿ ಹಾಲಿ 16.118 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಜಲಾಶಯದ … Continue reading ಭಾರೀ ಮಳೆ: ಒಂದೇ ದಿನ ಕೆಆರ್‌ಎಸ್‌ನಲ್ಲಿ 3 ಅಡಿ ನೀರು ಹೆಚ್ಚಳ
Copy and paste this URL into your WordPress site to embed
Copy and paste this code into your site to embed