ನಡು ರಸ್ತೆಯಲ್ಲಿ ಬೆತ್ತಲಾಗಿ ಓಡಾಡಿದ ಯುವತಿ; ವಿಡಿಯೋ ವೈರಲ್
newsics.com ಉತ್ತರ ಪ್ರದೇಶ: ಗಾಜಿಯಾಬಾದ್‌ನಲ್ಲಿ ಯುವತಿಯೊಬ್ಬಳು ರಾತ್ರಿ ವೇಳೆ ಜನ ನಿಬಿಡ ರಸ್ತೆಯೊಂದರಲ್ಲಿ ಬೆತ್ತಲಾಗಿ ಓಡಾಡುವ ಮೂಲಕ, ಇತತರಿಗೆ ಮುಜುಗರವನ್ನುಂಟುಮಾಡಿದ್ದಾಳೆ. ಗಾಜಿಯಾಬಾದ್‌ನಲ್ಲಿ ನಡೆದಿದ್ದು, ಇಲ್ಲಿನ ಮೋಹನ್ ನಗರದ ಜನನಿಬಿಡ ರಸ್ತೆಯಲ್ಲಿ ರಾತ್ರಿ ಸುಮಾರು 8 ರಿಂದ 9 ಗಂಟೆಯ ವೇಳೆಯಲ್ಲಿ ಯುವತಿಯೊಬ್ಬಳು ಯಾವುದೇ ಮುಜುಗರವಿಲ್ಲದೆ ರಾಜಾರೋಷವಾಗಿ ಬೆತ್ತಲಾಗಿ ಓಡಾಡಿದ್ದಾಳೆ. ಈಕೆಯ ವರ್ತನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. https://twitter.com/singhshakti1982/status/1806030571329687634 ಜೂನ್ 25 ರಂದು ಈ ಆಘಾತಕಾರಿ ಘಟನೆ ನಡೆದಿದ್ದು, ಆ ಯುವತಿ ಏಕೆ ಬೆತ್ತಲಾಗಿ ರಸ್ತೆಗಿಳಿದಳು ಎಂಬುದು ಸ್ಪಷ್ಟವಾಗಿಲ್ಲ. … Continue reading ನಡು ರಸ್ತೆಯಲ್ಲಿ ಬೆತ್ತಲಾಗಿ ಓಡಾಡಿದ ಯುವತಿ; ವಿಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed