ಕಿರುತೆರೆ ನಟಿ ಹಿನಾ ಖಾನ್ ಗೆ ಸ್ತನ ಕ್ಯಾನ್ಸರ್

newsics.com ಮುಂಬೈ :ಬಿಗ್‌ಬಾಸ್ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದ ಕಿರುತೆರೆ ನಟಿ ಹಿನಾ ಖಾನ್ ಅವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದಾರೆ. ಹಿನಾಖಾನ್‌ ಅವರ ಸ್ತನ ಕ್ಯಾನ್ಸರ್‌ 3ನೇ ಹಂತದಲ್ಲಿದ್ದು, ಅವರ ಆಪ್ತರು, ಸ್ನೇಹಿತರು, ಕಿರುತೆರೆ ಹಲವು ಕಲಾವಿದರು ಆತಂಕ ವ್ಯಕ್ತಪಡಿಸಿದ್ದಾರೆ. ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಸೇರಿದಂತೆ ಬಿಗ್‌ಬಾಸ್‌, ಖತ್ರೋನ್ ಕೆ ಕಿಲಾಡಿ ರಿಯಾಲಿಟಿ ಶೋನಲ್ಲೂ ಹಿನಾಖಾನ್ ಫೇಮಸ್ ಆಗಿದ್ದಾರೆ. ಖುದ್ದು ಹಿನಾಖಾನ್ ಅವರೇ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ಸ್‌ಸ್ಟಾಗ್ರಾಂನಲ್ಲಿ … Continue reading ಕಿರುತೆರೆ ನಟಿ ಹಿನಾ ಖಾನ್ ಗೆ ಸ್ತನ ಕ್ಯಾನ್ಸರ್