ತಾತನಿಂದಲೇ ಆರು ವರ್ಷದ ಮೊಮ್ಮಗಳ‌ ಮೇಲೆ ಅತ್ಯಾಚಾರ, ಬಾಲಕಿ ತಂದೆ ಬಂಧನ

newsics.com ಬೆಂಗಳೂರು: ನಗರದ ಹುಳಿಮಾವು ಪ್ರದೇಶದಲ್ಲಿ ವಾಸವಾಗಿರುವ ಕುಟುಂಬವೊಂದರಲ್ಲಿ ತಾಯಿ ಕೆಲಸಕ್ಕೆ ಹೋದಾಗ ತಾತನೇ ತನ್ನ 6 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಘಟನೆ ನಂತರ ಮೊಮ್ಮಗಳ ತಾಯಿ ಮತ್ತು ತಂದೆಗೆ ನಿನ್ನ ಮಗಳ ಹೆಸರಿಗೆ ಮನೆ ಬರೆದು ಕೊಡ್ತೇನೆ. ಪೊಲೀಸ್ ಕಂಪ್ಲೇಂಟ್ ಕೊಡಬೇಡಿ ಎಂದು ನಾಟಕವಾಡಿದ ಪ್ರಸಂಗವೂ ನಡೆದಿದೆ. ಬಾಲಕಿಯ ತಾಯಿ ಕೆಲಸಕ್ಕೆ ಹೊರಡುವ ನೆಪದಲ್ಲಿ ಮನೆಯಿಂದ ಆಚೆ ಬಂದು ಅಕ್ಕಪಕ್ಕದವರ ಸಹಾಯ ಪಡೆದು ಮಗಳನ್ನು ಆಸ್ಪತ್ರೆಗೆ ಸೇರಿಸಿದ್ದಾಳೆ. ನಂತರ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. … Continue reading ತಾತನಿಂದಲೇ ಆರು ವರ್ಷದ ಮೊಮ್ಮಗಳ‌ ಮೇಲೆ ಅತ್ಯಾಚಾರ, ಬಾಲಕಿ ತಂದೆ ಬಂಧನ