ಬೆಳಗಿನ ಉಪಾಹಾರ ಸೇವನೆ ತಪ್ಪಿಸಿದರೆ ಭಾರೀ ಬೆಲೆ ತೆರಬೇಕಾದೀತು, ಎಚ್ಚರ

newsics.com ಪ್ರತಿದಿನವೂ ಬೆಳಗಿನ ಉಪಾಹಾರವನ್ನು ತಪ್ಪದೇ ಸೇವಿಸುವಂತೆ ತಜ್ಞರು ಸಲಹೆ ನೀಡುತ್ತಾರೆ. ನೀವು ದಿನವೂ ನಿಯಮಿತವಾಗಿ ಬೆಳಗಿನ ತಿಂಡಿ ತಿನ್ನುತ್ತಿದ್ದೀರಾ? ಇಲ್ಲದಿದ್ದರೆ ತಕ್ಷಣ ರೂಢಿಸಿಕೊಳ್ಳಿ. ಬೆಳಗಿನ ತಿಂಡಿ ತಿನ್ನದೆ ಇರುವುದು ಸಾಕಷ್ಟು ಆರೋಗ್ಯ ತೊಂದರೆಗಳನ್ನುಂಟುಮಾಡುತ್ತದೆ. ಒಂದು ವೇಳೆ ಬೆಳಗಿನ ಉಪಾಹಾರ ತಪ್ಪಿಸುತ್ತಿದ್ದರೆ ಈ ತಪ್ಪು ಮಾಡಬೇಡಿ. ಬೆಳಗಿನ ಉಪಾಹಾರವನ್ನು ದಿನದ ಮೊದಲ ಮತ್ತು ಪ್ರಮುಖ ಊಟ ಎಂದೇ ಕರೆಯಲಾಗುತ್ತದೆ. ಹೀಗಾಗಿ ಬೆಳಗಿನ ಉಪಾಹಾರವನ್ನು ಒಂದು ದಿನವೂ ತಪ್ಪದೇ ಸೇವನೆ ಮಾಡಲು ಸಲಹೆ ನೀಡುತ್ತಾರೆ. ಫ್ಯಾಷನ್‌ ಹೇಗೆ ದಿನವೂ … Continue reading ಬೆಳಗಿನ ಉಪಾಹಾರ ಸೇವನೆ ತಪ್ಪಿಸಿದರೆ ಭಾರೀ ಬೆಲೆ ತೆರಬೇಕಾದೀತು, ಎಚ್ಚರ