ಗುಂಡು ಹಾರಿಸಬಲ್ಲ 25 ರೊಬೋ ನಾಯಿ ಭಾರತೀಯ ಸೇನೆಗೆ ಸೇರ್ಪಡೆ

newsics.com ನವದೆಹಲಿ: ಭಾರತೀಯ ಸೇನೆಯು ನಾಯಿಗಳ ಆಕಾರದಲ್ಲಿ ಮೊದಲ ಬ್ಯಾಚ್ ರೋಬೋಟಿಕ್ MULES (ಮಲ್ಟಿ-ಯುಟಿಲಿಟಿ ಲೆಗ್ಡ್ ಎಕ್ವಿಪ್‌ಮೆಂಟ್) ಪರಿಚಯಿಸಲು ಸಿದ್ಧವಾಗಿದೆ. ಇದನ್ನು ಕಣ್ಗಾವಲಿಗಾಗಿ, ಕಡಿದಾದ ಭೂಪ್ರದೇಶದ ಮೂಲಕ ಹಗುರವಾದ ಹೊರೆಗಳನ್ನು ಸಾಗಿಸಲು, ಗುಂಡು ಹಾರಿಸಲು ರೊಬೋಟಿಕ್ ನಾಯಿಗಳನ್ನು ನಿಯೋಜಿಸಲಾಗುವುದು ಎಂದು ಸೇನೆ‌ ಹೇಳಿದೆ. ತುರ್ತು ಖರೀದಿಗಾಗಿ 100 ರೊಬೊಟಿಕ್ಸ್ ನಾಯಿಗಳಿಗೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆರ್ಡರ್ ಮಾಡಲಾಗಿತ್ತು ಎಂದು ರಕ್ಷಣಾ ಸಂಸ್ಥೆಯ ಮೂಲಗಳು ತಿಳಿಸಿವೆ. ಅಂತಹ 25 MULES ಪೂರ್ವ ರವಾನೆ ಪರಿಶೀಲನೆ ಪೂರ್ಣಗೊಂಡಿದ್ದು, ಇವುಗಳು ಶೀಘ್ರದಲ್ಲೇ … Continue reading ಗುಂಡು ಹಾರಿಸಬಲ್ಲ 25 ರೊಬೋ ನಾಯಿ ಭಾರತೀಯ ಸೇನೆಗೆ ಸೇರ್ಪಡೆ