ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ್ದಕ್ಕೆ ತ್ರಿವಳಿ ತಲಾಖ್: ಎಂಟು ವರ್ಷದ ದಾಂಪತ್ಯ ಅಂತ್ಯ

newsics.com ಮಧ್ಯಪ್ರದೇಶ: ಬಿಜೆಪಿಯನ್ನು ಬೆಂಬಲಿಸಿದ್ದಕ್ಕೆ ಪತಿ ತ್ರಿವಳಿ ತಲಾಖ್‌ ನೀಡಿದ್ದಾನೆ ಎಂದು ಆರೋಪಿಸಿ ಮಧ್ಯಪ್ರದೇಶದ ಛಿಂದ್ವಾಡ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ಆದರೆ ಇದನ್ನು ತಳ್ಳಿಹಾಕಿರುವ ಪತಿ ಆಕೆಗೆ ಅಕ್ರಮ ಸಂಬಂಧಗಳಿದ್ದವು ಎಂದಿದ್ದಾನೆ. 8 ವರ್ಷಗಳ ಹಿಂದೆ ಅವರಿಬ್ಬರು ವಿವಾಹವಾಗಿದ್ದು ಮೊದಲ ಕೆಲ ಕಾಲ ಯಾವುದೇ ತೊಂದರೆಯಿರಲಿಲ್ಲ. ನಂತರ ಆಕೆಯ ಅತ್ತೆ ನಾದಿನಿಯರು ಹಿಂಸಿಸತೊಡಗಿದ್ದು ಒಂದೂವರೆ ವರ್ಷಗಳ ಕಾಲ ಮನೆಯಿಂದ ಹೊರಹಾಕಿದ್ದರು ಎಂದು ಕೋತ್ವಾಲಿ ಠಾಣೆ ಪೊಲೀಸರು ತಿಳಿಸಿದ್ದಾರೆ. ಆದರೆ ಇದನ್ನು ತಳ್ಳಿಹಾಕಿರುವ ಪತಿ ಆಕೆಗೆ ಅಕ್ರಮ ಸಂಬಂಧಗಳಿದ್ದವು … Continue reading ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ್ದಕ್ಕೆ ತ್ರಿವಳಿ ತಲಾಖ್: ಎಂಟು ವರ್ಷದ ದಾಂಪತ್ಯ ಅಂತ್ಯ