ಕಾಲಲ್ಲಿ ಪುರುಷರ ಹೆಸರು ಬರೆದು ಮಾರೋ ಹುಡುಗಿ ಗಳಿಸೋದು ಲಕ್ಷ ಲಕ್ಷ

newsics.com ಬೆಂಗಳೂರು :ಹುಡುಗಿ ಕೈ ಬದಲು ಕಾಲಿನಿಂದ ಹುಡುಗರ ಹೆಸರು ಬರೆದು ಹಣ ಸಂಪಾದನೆ ಮಾಡ್ತಿದ್ದಾಳೆ. ಬರೀ ಕಾಲಿನಿಂದ ಹೆಸರು ಬರೆಯೋದು ಮಾತ್ರವಲ್ಲ ತನ್ನ ಕಾಲಿನ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿಯೂ ಈಕೆ ಹಣ ಗಳಿಸುತ್ತಿದ್ದಾಳೆ. ದಿ ಟೋ ಗ್ಯಾಲರಿ @thetoegallery ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಹಿಳೆ ತನ್ನೆಲ್ಲ ವಿಡಿಯೋವನ್ನು ಹಂಚಿಕೊಳ್ತಾಳೆ. ಅಲ್ಲಿಯೇ, ಕಾಲಿನಿಂದ ಪುರುಷರ ಹೆಸರು ಬರೆದು 300 ಡಾಲರ್ ಗಳಿಸಿದ್ದೇನೆಂಬ ಪೋಸ್ಟ್ ಹಾಕಿದ್ದಾಳೆ. ಹುಡುಗಿ ಕಾಲಿನ ಸಹಾಯದಿಂದ ಪೇಪರ್ ಮೇಲೆ … Continue reading ಕಾಲಲ್ಲಿ ಪುರುಷರ ಹೆಸರು ಬರೆದು ಮಾರೋ ಹುಡುಗಿ ಗಳಿಸೋದು ಲಕ್ಷ ಲಕ್ಷ