ಬಿಜೆಪಿಯ ಓಂ ಬಿರ್ಲಾ ಸಂಸತ್ತಿನ ನೂತನ ಸ್ಪೀಕರ್: ಐಎನ್‌ಡಿಐಎ ಅಭ್ಯರ್ಥಿ ಸುರೇಶ್‌ಗೆ ಸೋಲು
ನವದೆಹಲಿ: ಬಿಜೆಪಿ ನಾಯಕ ಓಂ ಬಿರ್ಲಾ ಅವರು ಲೋಕಸಭಾ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಅಭ್ಯರ್ಥಿ ಓಂ ಬಿರ್ಲಾ ಅವರನ್ನು ಬುಧವಾರ ಸದನದ ಸ್ಪೀಕರ್ ಆಗಿ ಆಯ್ಕೆ ಮಾಡಲಾಯಿತು. ಕಾಂಗ್ರೆಸ್ ನಾಯಕ ಕೆ. ಸುರೇಶ್ ಅವರನ್ನು ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆ ಮಾಡಲು ಪ್ರಸ್ತಾವನೆಯನ್ನು ಮಂಡಿಸಿದ್ದವು. ಆದರೆ ಧ್ವನಿ ಮತದ ನಂತರ ಸದನವು ಪ್ರಧಾನಿ ಮೋದಿ ಅವರ ಪ್ರಸ್ತಾಪವನ್ನು ಅಂಗೀಕರಿಸಿದ ನಂತರ ಸುರೇಶ್ ಅವರನ್ನು ತಿರಸ್ಕರಿಸಲಾಯಿತು. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತು … Continue reading ಬಿಜೆಪಿಯ ಓಂ ಬಿರ್ಲಾ ಸಂಸತ್ತಿನ ನೂತನ ಸ್ಪೀಕರ್: ಐಎನ್‌ಡಿಐಎ ಅಭ್ಯರ್ಥಿ ಸುರೇಶ್‌ಗೆ ಸೋಲು
Copy and paste this URL into your WordPress site to embed
Copy and paste this code into your site to embed