ನರ್ಸ್ ಜತೆಗೆ ರೋಗಿಯ ಸಂಬಂಧ; ಲೈಂಗಿಕ ಸಂಪರ್ಕ ವೇಳೆ ರೋಗಿ ಸಾವು

newsics.com ನವದೆಹಲಿ : ನರ್ಸ್ ತಾನು ಆರೈಕೆ ಮಾಡಬೇಕಾದ ರೋಗಿಯೊಂದಿಗೆ ಸುಮಾರು ಒಂದು ವರ್ಷದಿಂದ ನಿರಂತರ ಲೈಂಗಿಕ ಸಂಪರ್ಕದಲ್ಲಿದ್ದು, ಇತ್ತೀಚೆಗಷ್ಟೇ ಲೈಂಗಿಕ ಸಂಭೋಗದ ವೇಳೆ ರೋಗಿ ಸಾವನ್ನಪ್ಪಿದ್ದು, ಘಟನೆ ಬೆಳಕಿಗೆ ಬಂದಿದೆ. ಯುನೈಟೆಡ್ ಕಿಂಗ್‌ಡಮ್‌ನ ವೇಲ್ಸ್‌ನಲ್ಲಿ ಈ ಘಟನೆ ನಡೆದಿದ್ದು, ಆರೋಪಿ ನರ್ಸ್ ಪೆನೆಲೋಪ್ ವಿಲಿಯಮ್ಸ್(42) ಎಂದು ಗುರುತಿಸಲಾಗಿದೆ. ರೋಗಿಯು ವೇಲ್ಸ್‌ನ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು. ಪಾರ್ಕಿಂಗ್ ಸ್ಥಳದಲ್ಲಿ ನರ್ಸ್ ಜೊತೆ ಸಂಭೋಗದ ಸಮಯದಲ್ಲಿ ಕುಸಿದು ಬಿದ್ದದ್ದು, ವಿಷಯ ತಿಳಿದ ವೈದ್ಯಕೀಯ ಸಿಬ್ಬಂದಿಗಳು ಸ್ಥಳಕ್ಕೆ ಬಂದಾಗ … Continue reading ನರ್ಸ್ ಜತೆಗೆ ರೋಗಿಯ ಸಂಬಂಧ; ಲೈಂಗಿಕ ಸಂಪರ್ಕ ವೇಳೆ ರೋಗಿ ಸಾವು