ಲಿಥಿಯಂ ಬ್ಯಾಟರಿ ತಯಾರಿಕಾ ಘಟಕದಲ್ಲಿ ಅಗ್ನಿ ದುರಂತ: 23 ಮಂದಿ ಸಾವು, ವಿಡಿಯೋ ನೋಡಿ
newsics.com ಸಿಯೋಲ್: ಸಿಯೋಲ್‌ನ ದಕ್ಷಿಣದಲ್ಲಿರುವ ಲಿಥಿಯಂ ಬ್ಯಾಟರಿ ತಯಾರಿಕಾ ಘಟಕದಲ್ಲಿ ಸೋಮವಾರ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 23 ಜನರು ಸಾವನ್ನಪ್ಪಿದ್ದಾರೆ. ಯೋನ್ಹಾಪ್ ನ್ಯೂಸ್ ವರದಿ ಪ್ರಕಾರ, ಬೆಂಕಿಯಲ್ಲಿ ಮೃತಪಟ್ಟವರು 23 ಜನರಲ್ಲಿ ಸೇರಿದ್ದಾರೆ ಎಂದು ತಿಳಿಸಿದೆ. ಬಲಿಯಾದವರಲ್ಲಿ ಬಹುತೇಕ ಎಲ್ಲರೂ_ ವಿದೇಶಿ ಕಾರ್ಮಿಕರು ಮತ್ತು ಚೀನಾದ ಜನರು ಸೇರಿದ್ದಾರೆ ಎಂದು ಯೋನ್ಹಾಪ್ ವರದಿಯಲ್ಲಿ ಉಲ್ಲೇಖಿಸಿದೆ. ಸಿಯೋಲ್ನಿಂದ ದಕ್ಷಿಣಕ್ಕೆ 45 ಕಿಲೋಮೀಟರ್ (28 ಮೈಲಿ) ದೂರದಲ್ಲಿರುವ ಹ್ವಾಸಿಯೊಂಗ್ನಲ್ಲಿರುವ ಅರಿಸೆಲ್ ಸಂಸ್ಥೆಯ ಮೂರು ಅಂತಸ್ತಿನ ಸ್ಥಾವರದಲ್ಲಿ ಬೆಳಿಗ್ಗೆ 10: … Continue reading ಲಿಥಿಯಂ ಬ್ಯಾಟರಿ ತಯಾರಿಕಾ ಘಟಕದಲ್ಲಿ ಅಗ್ನಿ ದುರಂತ: 23 ಮಂದಿ ಸಾವು, ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed