ರಸ್ತೆಯಲ್ಲಿ ನಡೆದು ಸಾಗುತ್ತಿದ್ದ ಯುವತಿ ಎದುರು ಅಸಹ್ಯ ವರ್ತನೆ ತೋರಿದ ಕಾಮುಕ,ವೈರಲ್ ವಿಡಿಯೋ ನೋಡಿ
newsics.com ಪಶ್ಚಿಮ ಬಂಗಾಳ: ಯುವತಿ ನಡೆದುಕೊಂಡು ಬರುತ್ತಿದ್ದ ದಾರಿಯಲ್ಲಿ ಬೈಕ್ ನಿಲ್ಲಿಸಿದ ಕಾಮುಕ, ಆಕೆ ಹತ್ತಿರ ಬರುತ್ತಿದ್ದಂತೆ ತನ್ನ ಖಾಸಗಿ ಅಂಗ ಪ್ರದರ್ಶಿಸಿ ಹಸ್ತಮೈಥುನ ಮಾಡಿಕೊಂಡಿದ್ದಾನೆ. ಈ ಘಟನೆ ಪಶ್ಚಿಮ ಬಂಗಾಳದ ಬಸೀರ್ಹಟ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಪಶ್ಚಿಮ ಬಂಗಾಳದ ಬಸೀರ್ಹಟ್ ಜಿಲ್ಲೆಯಲ್ಲಿ ನಡೆದಿದೆ. ಅದು ಕಾಡಿನಿಂದ ಕೂಡಿದ ಸಣ್ಣ ದಾರಿಯಾಗಿದ್ದು, ಹೆಚ್ಚಿನ ವಾಹನಗಳಿಲ್ಲ. ಬೈಕ್‌ನಲ್ಲಿ ಬಂದ ಈ ಕಾಮುಕ, ಮುಂಭಾಗದಿಂದ ವಿರುದ್ಧ ದಿಕ್ಕಿನಲ್ಲಿ ಯುವತಿ ಬರುತ್ತಿರುವುದನ್ನು ಗಮನಿಸಿದ್ದಾನೆ. ತಕ್ಷಣವೇ ಬೈಕ್‌ನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದಾನೆ. … Continue reading ರಸ್ತೆಯಲ್ಲಿ ನಡೆದು ಸಾಗುತ್ತಿದ್ದ ಯುವತಿ ಎದುರು ಅಸಹ್ಯ ವರ್ತನೆ ತೋರಿದ ಕಾಮುಕ,ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed