ಶೀಘ್ರದಲ್ಲೇ ಬದಲಾಗಲಿದೆ ತಿರುಪತಿ ಲಡ್ಡು ರುಚಿ!
newsics.com ತಿರುಮಲ: ‘ದೇವರ ಪ್ರಸಾದ ರುಚಿಗಲ್ಲ, ಭಕ್ತಿಯ ಭಾಗ’ ಎಂಬ ಮಾತಿದ್ದರೂ ತಿರುಪತಿ ತಿಮ್ಮಪ್ಪನ ಲಡ್ಡು ಸ್ವಾದಿಷ್ಟ ಕಳೆದುಕೊಂಡಿದೆ ಎಂದು ಭಕ್ತರು ಇತ್ತೀಚಿನ ವರ್ಷಗಳಲ್ಲಿ ಒಂದೇ ಸಮನೆ ದೂರುತ್ತಿದ್ದರು. ಇತ್ತೀಚೆಗಂತೂ ಲಡ್ಡು ತನ್ನ ಸ್ವಾದಿಷ್ಟದ ಘಮಲು ಕಳೆದುಕೊಂಡಿದೆ ಎಂಬುದು ಭಕ್ತರ ಒಕ್ಕೊರಲ ಅನಿಸಿಕೆಯಾಗಿತ್ತು. ಆದರೆ ಆಂಧ್ರದಲ್ಲೀಗ ಆಡಳಿತದ ಚುಕ್ಕಾಣಿ ಬದಲಾಗಿದ್ದು, ಬದಲಾವಣೆಯ ಗಾಳಿ ಬೀಸುತ್ತಿದೆ. ಈ ಗಾಳಿ ತಿರುಮಲ ತಿರುಪತಿ ಮೇಲೂ ಬಲವಾಗಿಯೇ ಬೀಸುತ್ತಿದೆ. ಸ್ವಚ್ಛತೆಯ ವಿಚಾರವಾಗಿರಬಹುದು, ಗೋವಿಂದನ ಘೋಷಣೆಯೊಂದೇ ಕೇಳಬೇಕು ಎಂಬ ಸಿಎಂ ನಾಯ್ಡು ಅವರ … Continue reading ಶೀಘ್ರದಲ್ಲೇ ಬದಲಾಗಲಿದೆ ತಿರುಪತಿ ಲಡ್ಡು ರುಚಿ!
Copy and paste this URL into your WordPress site to embed
Copy and paste this code into your site to embed