ನಿಮ್ಮ ಮೂಗು ನಿಮ್ಮ ವ್ಯಕ್ತಿತ್ವದ ಗುಟ್ಟು ಹೇಳುತ್ತೆ !

newsics.com ಜನರ ಮುಖವನ್ನು ಓದುವ ಅಭ್ಯಾಸ ಕೆಲವರಿಗೆ ಇರುತ್ತದೆ.ಮುಖ ನೋಡಿ ಮಣೆ ಹಾಕಬಾರದು ಎಂಬ ಮಾತು ಇದ್ರೂ ಕೂಡ ಕೆಲವೊಮ್ಮೆ ಜನರ ವರ್ತನೆಯನ್ನು ಮುಖದಿಂದಲೇ ಕಂಡುಹಿಡಿಯಬಹುದು.ಮುಖದ ಮೇಲಿರುವ ಹಣೆ, ಹುಬ್ಬು, ಕಿವಿ, ಮೂಗು, ಕಣ್ಣು ಪ್ರತಿಯೊಂದು ಬಗ್ಗೆ ನಾವು ತಿಳಿದುಕೊಳ್ಳಲು ಉತ್ತಮ ಸಾಧನಗಳಾಗಿವೆ.  ಸಾಮರ್ಥ್ಯ ಮತ್ತು ದೌರ್ಬಲ್ಯ, ಭಯ ಮತ್ತು ಆಸೆಗಳು ಪ್ರತಿಯೊಂದನ್ನು ಇದರಿಂದ ತಿಳಿದುಕೊಳ್ಳಬಹುದು. ದೊಡ್ಡ ಮೂಗು:ಈ ಮೂಗಿನ ವಿಶೇಷತೆಯೆಂದರೆ ಮೂಗಿನ ಹೊಳ್ಳೆಗಳು ದೊಡ್ಡದಾಗಿರುತ್ತವೆ ಮತ್ತು ತುದಿಗಳು ಬಲ್ಬ್ ಆಕಾರದಲ್ಲಿರುತ್ತದೆ. ದೊಡ್ಡ ಮೂಗು ಹೊಂದಿರುವ ಜನರು … Continue reading ನಿಮ್ಮ ಮೂಗು ನಿಮ್ಮ ವ್ಯಕ್ತಿತ್ವದ ಗುಟ್ಟು ಹೇಳುತ್ತೆ !