ಐಷಾರಾಮಿ ಕಾರು ಬಿಟ್ಟು ಮೆಟ್ರೋ ಹತ್ತಿದ ನಟ ಡಾಲಿ ಧನಂಜಯ್

newsics.com ಬೆಂಗಳೂರು: ‘ಕೋಟಿ’ ಸಿನಿಮಾದ ಯಶಸ್ಸಿನಲ್ಲಿರುವ ಪ್ರತಿಭಾವಂತ ನಟ ಡಾಲಿ ಧನಂಜಯ್ ಸಂಜೆ ತಮ್ಮ ಕಾರನ್ನು ಬಿಟ್ಟು ಮೆಟ್ರೊ ರೈಲಿನಲ್ಲಿ ಸಂಚರಿಸಿದರು. ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಅವಕಾಶಗಳು ಹಾಗೂ ಯಶಸ್ಸಿನ ಮೂಲಕ ಮಿಂಚುತ್ತಿರುವ ಅವರು ಯಾವುದೇ ಹಮ್ಮು ಇಲ್ಲದೆ ಮೆಟ್ರೊ ರೈಲಿನಲ್ಲಿ ಸಂಚರಿಸಿದರು. ಡಾಲಿ ಧನಂಜಯ್ ಅವರು ಮೆಟ್ರೊ ರೈಲಿನಲ್ಲಿ ಪ್ರಯಾಣಿಸುವ ವೇಳೆ ಮಾಸ್ಕ್​ ಹಾಗೂ ಕನ್ನಡಕ ಧರಿಸಿಕೊಂಡಿದ್ದರು. ಹೀಗಾಗಿ ಬಹುತೇಕರಿಗೆ ಅವರು ಪರಿಚಯ ತಕ್ಷಣಕ್ಕೆ ಸಿಗಲಿಲ್ಲ. ಡಾಲಿ ಧನಂಜಯರ್ ಅವರು ಕೆಂಗೇರಿಯಿಂದ ಕುಂದಲಹಳ್ಳಿಯ ತನಕ ಮೆಟ್ರೊದಲ್ಲಿ … Continue reading ಐಷಾರಾಮಿ ಕಾರು ಬಿಟ್ಟು ಮೆಟ್ರೋ ಹತ್ತಿದ ನಟ ಡಾಲಿ ಧನಂಜಯ್