1300 ಜನರಿಗೆ 600 ಕೋಟಿ ವಂಚನೆ: ಇಸಿಯಿಂದ ಅಂಬರ್ ದಲಾಲ್ ಕಂಪನಿಯ 37 ಕೋಟಿ ನಗದು ವಶ
newsics.com ನವದೆಹಲಿ: ಹೂಡಿಕೆದಾರರನ್ನು ವಂಚಿಸಿದ ಆರೋಪದ ಮೇಲೆ ಮುಂಬೈ ಮೂಲದ ಹಣಕಾಸು ಸಲಹೆಗಾರ ಮತ್ತು ಅವರ ಕಂಪನಿ ವಿರುದ್ಧ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇಡಿ) ಸುಮಾರು 37 ಕೋಟಿ ರೂಪಾಯಿ ನಗದು ಹೊರತುಪಡಿಸಿ ಬ್ಯಾಂಕ್ ಮತ್ತು ಡಿಮ್ಯಾಟ್ ಖಾತೆ ಠೇವಣಿಗಳನ್ನು ವಶಪಡಿಸಿಕೊಂಡಿದೆ. ಪೊಂಜಿ ಯೋಜನೆ ಮೂಲಕ 600 ಕೋಟಿ ರೂ.ಗಳನ್ನು ವಂಚಿಸಿರುವ ಸಂಬಂಧ ಪ್ರಕರಣ ದಾಖಲಾಗಿದೆ. ಅಂಬರ್ ದಲಾಲ್ ಮತ್ತು ಅವರ ಕಂಪನಿ ರಿಟ್ಜ್ ಕನ್ಸಲ್ಟೆನ್ಸಿ ಸರ್ವಿಸಸ್ ವಿರುದ್ಧ ಜೂನ್ 21 … Continue reading 1300 ಜನರಿಗೆ 600 ಕೋಟಿ ವಂಚನೆ: ಇಸಿಯಿಂದ ಅಂಬರ್ ದಲಾಲ್ ಕಂಪನಿಯ 37 ಕೋಟಿ ನಗದು ವಶ
Copy and paste this URL into your WordPress site to embed
Copy and paste this code into your site to embed