ಮಹಿಳೆಯರ ತೊಡೆ ದಪ್ಪ ಇರಲು ಕಾರಣವೇನು ಗೊತ್ತಾ ?
newsics.com ಬೆಂಗಳೂರು :ಮಹಿಳೆಯರ ತೊಡೆ ದಪ್ಪ ಇರಲು ಕಾರಣವೇನು? ನಿಜಕ್ಕೂ ಇಷ್ಟೊಂದು ಪ್ರಯೋಜನವಿದ್ಯಾ? ಇಂಟರೆಸ್ಟಿಂಗ್ ವಿಷಯವೊಂದು ಅಧ್ಯಯನದಿಂದ ಬಹಿರಂಗಗೊಂಡಿದೆ. ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ ಪುರುಷರು ಎಂಡ್ರಾಯ್ಡ್ ಪ್ಯಾಟರ್ನ್ ಮತ್ತು ಮಹಿಳೆಯರು ಜಿನಾಯ್ಡ್ ಪ್ಯಾಟರ್ನ್ ಹೊಂದಿರುತ್ತಾರೆ. ಇದನ್ನು ಕಂಟ್ರೋಲ್ ಮಾಡಲು ಹೋಗಬಾರದು. ಏಕೆಂದರೆ ಇದು ಮಹಿಳೆಯರು ತಾಯಿಯಾಗುವ ಪ್ರಕ್ರಿಯೆಯಿಂದ ಹಿಡಿದು ಮಹಿಳೆಯರ ಶರೀರದ ಮಾದರಿಗೆ ಅನುಗುಣವಾಗಿ ಹಲವಾರು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಮಹಿಳೆಯರಲ್ಲಿ ಸಹಜವಾಗಿ ಆಸ್ಟ್ರೋಜನ್ (astrogen) ಪ್ರಮಾಣ ಜಾಸ್ತಿ ಇರುತ್ತದೆ. ಇದರಿಂದ ತೊಡೆಗಳು ದಪ್ಪವಾಗಿ ಇರಲು ಕಾರಣವಾಗಿದೆ. … Continue reading ಮಹಿಳೆಯರ ತೊಡೆ ದಪ್ಪ ಇರಲು ಕಾರಣವೇನು ಗೊತ್ತಾ ?
Copy and paste this URL into your WordPress site to embed
Copy and paste this code into your site to embed