ಮಹಿಳಾ ಪೇದೆ ಜತೆ ಲಾಡ್ಜ್‌ನಲ್ಲಿ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿ: ಕೆಳದರ್ಜೆ ಕಾನ್ಸ್‌ಟೆಬಲ್ ಆಗಿ ಹಿಂಬಡ್ತಿ

newsics.com ಲಕ್ನೋ(ಉತ್ತರ ಪ್ರದೇಶ): ಮಹಿಳಾ ಪೊಲೀಸ್ ಪೇದೆಯನ್ನು ತನ್ನ ಅಧಿಕಾರ ಪ್ರಭಾವದಿಂದ ಲಾಡ್ಜ್‌ಗೆ ಕರೆದೊಯ್ದ ಪೊಲೀಸ್ ಅಧಿಕಾರಿಗೆ (ಡೆಪ್ಯೂಟಿ ಸೂಪರಿಡೆಂಟ್ ಆಫ್ ಪೊಲೀಸ್) ಕೆಳದರ್ಜೆ ಪೇದೆ ಹುದ್ದೆಗೆ ಹಿಂಬಡ್ತಿ ನೀಡಿ ಶಿಕ್ಷಿಸಲಾಗಿದೆ.ಒಂದೇ ಕೊಠಡಿಯಲ್ಲಿ ಮಹಿಳಾ ಪೊಲೀಸ್ ಪೇದೆ ಜತೆ ಕಳೆದ ಡಿಎಸ್‌ಪಿಯನ್ನು ಅದೇ ಠಾಣೆಯ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಒಂದೇ ಕೊಠಡಿಯಲ್ಲಿ ಮಹಿಳಾ ಪೊಲೀಸ್ ಪೇದೆ ಜತೆ ಕಳೆದ ಡಿಎಸ್‌ಪಿಯನ್ನು ಅದೇ ಠಾಣೆಯ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಉತ್ತರ ಪ್ರದೇಶ ಪೊಲೀಸ್ … Continue reading ಮಹಿಳಾ ಪೇದೆ ಜತೆ ಲಾಡ್ಜ್‌ನಲ್ಲಿ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿ: ಕೆಳದರ್ಜೆ ಕಾನ್ಸ್‌ಟೆಬಲ್ ಆಗಿ ಹಿಂಬಡ್ತಿ