ನೀಟ್ ಪಿಜಿ‌ ಪರೀಕ್ಷೆ ಮುಂದೂಡಿಕೆ, ಖರೋಲಾ NTA‌ ಹೊಸ ಮಹಾನಿರ್ದೇಶಕ

newsics.com ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸುವ ನೀಟ್-ಪಿಜಿ ಪ್ರವೇಶ ಪರೀಕ್ಷೆಯನ್ನು ಮುಂದೂಡಲಾಗಿದೆ. ಪ್ರವೇಶ ಪರೀಕ್ಷೆ ಇಂದು ಅಂದರೆ ಜೂನ್ 23 ರಂದು ನಡೆಯಬೇಕಿತ್ತು. ನೀಟ್-ಪಿಜಿ ಪ್ರವೇಶ ಪರೀಕ್ಷೆಯನ್ನು ಮುಂದೂಡಿ ಶನಿವಾರ ಆದೇಶ ಹೊರಡಿಸಿದೆ. ಪ್ರವೇಶ ಪರೀಕ್ಷೆಯ ಹೊಸ ದಿನಾಂಕವನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿ ಇನ್ನೂ ಪ್ರಕಟಿಸಿಲ್ಲ. NTAಗೆ ಖರೋಲಾ ಹೊಸ ಡೈರೆಕ್ಟರ್ ಈ ಆದೇಶದ ಬೆನ್ನಲ್ಲೇ, ಯುಜಿಸಿ– ನೆಟ್‌ ಹಾಗೂ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಹಿನ್ನೆಲೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA ಮಹಾನಿರ್ದೇಶಕ … Continue reading ನೀಟ್ ಪಿಜಿ‌ ಪರೀಕ್ಷೆ ಮುಂದೂಡಿಕೆ, ಖರೋಲಾ NTA‌ ಹೊಸ ಮಹಾನಿರ್ದೇಶಕ